ಪಟ್ಟಣದ ಹೃದಯ ಭಾಗದಲ್ಲಿ ಬೃಹತ್ ತುಳಸಿ ಚೇಂಬರ್ಸ್ ಕಾಂಪ್ಲೆಕ್ಸ್ ನಲ್ಲಿ ಹಲವು ಅಂಗಡಿಗಳು ಬಾಡಿಗೆಗೆ ಲಭ್ಯ

ಹೊನ್ನಾವರ ಪಟ್ಟಣದ ಹೃದಯ ಭಾಗದಲ್ಲಿರುವ ಸಕಲ ಸೌಲಭ್ಯವಿರುವ ವಾಣಿಜ್ಯ ಸಂಕೀರ್ಣದಲ್ಲಿ ಕಚೇರಿಗೆ ಸೂಕ್ತವಾದ ಸಭಾಂಗಣ(1,500 ಚದರ್ ಅಡಿ) ಮತ್ತು ಅಂಗಡಿಗಳು ಬಾಡಿಗೆಗೆ ಲಭ್ಯವಿದೆ. ತುಳಸಿ ಚೇಂಬರ್ಸ್ ಕಾಂಪ್ಲೆಕ್ಸ್ ಪಟ್ಟಣದ ಹೃದಯಭಾಗದಲ್ಲಿದ್ದು, ವಿದ್ಯುತ್, ನೀರು, ಶೌಚಾಲಯ ಸೌಲಭ್ಯವಿದೆ. ಬ್ಯಾಂಕ್, ಶೋರೂಮ್, ಹೊಟೇಲ್ ಗೆ 1,500 ಅಡಿ ಇರುವ ಈ ವಿಶಾಲ್ ಜಾಗವಿದೆ. ಅಲ್ಲದೆ, ಹಲವು ಅಂಗಡಿಗಳು ಬಾಡಿಗೆಗೆ ಲಭ್ಯವಿದೆ. ಈ ಕಾಂಪ್ಲೆಕ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್,ಇoಡಿಯನ್ ಓವರ್ ಸೀಸ್ ಬ್ಯಾಂಕ್ ಹತ್ತಿರವಿದೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸಂಪಕಿಸಿ: 9448028464, 7019952815

ವಿಸ್ಮಯ ನ್ಯೂಸ್, ಹೊನ್ನಾವರ

Exit mobile version