Follow Us On

WhatsApp Group
Focus NewsImportant
Trending

ಉದ್ಯೋಗಾವಕಾಶ: ಜಿಲ್ಲೆಯ ಪ್ರತಿಷ್ಠಿತ ತರಂಗ ಎಲೆಕ್ಟ್ರಾನಿಕ್ಸ್ ನ ಕುಮಟಾ, ಹೊನ್ನಾವರ, ಶಿರಸಿ ಶೋರೂಮ್‌ನಲ್ಲಿ ವಿವಿಧ ಹುದ್ದೆಗಳು ಖಾಲಿ

ಉತ್ತರಕನ್ನಡ: ಜಿಲ್ಲೆಯ ಪ್ರತಿಷ್ಠಿತ ತರಂಗ ಎಲೆಕ್ಟ್ರಾನಿಕ್ಸ್ ನ ಕುಮಟಾ, ಹೊನ್ನಾವರ, ಶಿರಸಿಯ ಶೋರೂಮ್ ನಲ್ಲಿ ಅಕೌಂಟ್ಸ್ , ಸೇಲ್ಸ್ , ಸೇರಿ ವಿವಿಧ ಹುದ್ದೆಗಳು ಖಾಲಿಯಿದ್ದು, ಆಸಕ್ತರು ಸಂಪರ್ಕಿಸಬಹುದು. ವಿದ್ಯಾರ್ಹತೆ, ಕೌಶಲ್ಯಕ್ಕೆ ತಕ್ಕಂತೆ ಆಕರ್ಷಕ ವೇತನ ನೀಡಲಾಗುವುದು. ಆಸಕ್ತ ಯುವಕ, ಯುವತಿಯರು ಈ ವಾಟ್ಸಪ್ ನಂಬರ್ ಗೆ 9449955955 , 8494988555 ಅಥವಾ ಈ ಮೇಲ್ ಐಡಿಗೆ Gmail- [email protected] ತಮ್ಮ ಬಯೋಡಾಟಾ ಕಳುಹಿಸಬಹುದಾಗಿದೆ. ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. 9449955955/8494988555.

ವಿಸ್ಮಯ ನ್ಯೂಸ್ ಕುಮಟಾ

Back to top button