Focus News

ಅಂಕೋಲಾದಲ್ಲಿ 1 ಕರೊನಾ ಕೇಸ್

ಗುಣಮುಖ 3 : ಸಕ್ರೀಯ ಪ್ರಕರಣಗಳು 20

[sliders_pack id=”3491″]

ಅಂಕೋಲಾ : ಗುರವಾರ ತಾಲೂಕಿನಲ್ಲಿ 1 ಕರೊನಾ ಕೇಸ್ ಪತ್ತೆಯಾಗಿದೆ ಎಂದು ಹೇಳಲಾಗಿದ್ದು, ಗುಂಡಬಾಳದ 30ರ ವ್ಯಕ್ತಿಯಲ್ಲಿ ಜ್ವರ ಲಕ್ಷಣ(ಐ.ಎಲ್.ಐ) ಮಾದರಿ ಸೋಂಕು ಕಾಣಿಸಿಕೊಂಡಿದೆ.


ಈ ಹಿಂದಿನ ಸೋಂಕಿತರ ಪೈಕಿ ಗುಣಮುಖರಾದ ಮೂವರನ್ನು ತಾಲೂಕಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು ಸಕ್ರೀಯ ಸೋಂಕಿತರ ಸಂಖ್ಯೆ 20 ಎನ್ನಲಾಗಿದೆ. ತಾಲೂಕಿನಲ್ಲಿ ಇಂದು 46 ಜನರ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ

ಕೇರಳದ ಭಗವತಿ ಜ್ಯೋತಿಷ್ಯರು
ಪ್ರಸಿದ್ಧ ಜ್ಯೋತಿಷ್ಯರು: 9663145459
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೆಲವೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.

Back to top button