Focus News
Trending

Sirsi News|ಪೊಲೀಸರಿಂದ‌ ಡ್ರಗ್ಸ್ ಹಾಗೂ ಸೈಬರ್ ಕ್ರೈಂ ಕುರಿತು ಜಾಗೃತಿ

ಶಿರಸಿ: ಇಲ್ಲಿನ ಹೊಸ ಮಾರುಕಟ್ಟೆ ಠಾಣೆ ಪೊಲೀಸರು ನಗರದಲ್ಲಿ ಡ್ರಗ್ಸ್ ಹಾಗೂ ಸೈಬರ್ ಕ್ರೈಂ ಕುರಿತು ಜಾಗೃತಿ ಕಾರ್ಯಕ್ರಮವನ್ನು ಬುಧವಾರ ನಡೆಸಿದರು.
ನಗರದ ಎಂ ಇ ಎಸ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮಾರಿಕಾಂಬಾ ಕ್ರೀಡಾಂಗಣ,ಕೆ ಎಸ್ ಆರ್ ಟಿ ಸಿ ಡಿಪೋ ಸಮೀಪ ಮತ್ತು ಕರಿಗುಂಡಿ ರಸ್ತೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಸಿದರು.

ಮಾರುಕಟ್ಟೆ ಠಾಣೆ ಅಪರಾಧ ವಿಭಾಗದ ಪಿ ಎಸ್ ಐ ಮಾಲಿನಿ ಹಂಸಭಾವಿ,ಎ ಎಸ್ ಐ ಶಿವಕುಮಾರ್ ಪೂಜಾರಿ,ಪ್ರಕಾಶ ಕಟ್ಟಿ ,ಡಾಕು ಹೊಸ್ಕಟಾ ಹಾಗೂ ಸಿಬ್ಬಂದಿಗಳಾದ ರವಿ ಹೆಸರೂರ, ಸಂತೋಷ ಆರ್ .ಕೆ ,ಜಿಮ್ಮು ಶಿಂದೆ ಇದ್ದರು.

ವಿಸ್ಮಯ ನ್ಯೂಸ್ ಶಿರಸಿ

Back to top button