Join Our

WhatsApp Group
Info
Trending

ಸಾರ್ವಜನಿಕ ಪ್ರಕಟಣೆ

ಭಟ್ಕಳ: ದಿನಾಂಕ 19.08.2020 ರಂದು, ಬುಧವಾರ, ಮುರ್ಡೇಶ್ವರದಲ್ಲಿ ಹೊಸದಾಗಿ 33ಕೆ.ವಿ ಕೇಬಲ್ ಅಳವಡಿಸುವ ಕಾರ್ಯವಿರುವುದರಿಂದ, ಬೆಳಿಗ್ಗೆ 10.00 ಘಂಟೆಯಿಂದ ಮಧ್ಯಾಹ್ನ 3 ಘಂಟೆಯವರೆಗೆ, ಭಟ್ಕಳ ತಾಲ್ಲೂಕಿನ ಹೆಬ್ಳೆ, ಜಾಲಿ, ಮುಂಡಳ್ಳಿ, ಮುಠ್ಠಳ್ಳಿ, ಯಲ್ವಡಿಕವೂರು, ಬೆಳ್ಕೆ, ಕೋಣಾರ, ಹಾಡುವಳ್ಳಿ, ಮಾರುಕೇರಿ, ಮಾವಿನಕುರ್ವೆ ಹಾಗೂ ಭಟ್ಕಳ ನಗರ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗುವುದರಿಂದ, ಸಾರ್ವಜನಿಕರು ಸಹಕರಿಸುವಂತೆ ಹೆಸ್ಕಾಂ, ಭಟ್ಕಳವತಿಯಿಂದ ಸಾರ್ವಜನಿಕ ಪ್ರಕಟಣೆ ಹೊರಡಿಸಲಾಗಿದೆ.

ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ

ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ

Check Also
Close
Back to top button