Follow Us On

WhatsApp Group
Focus News
Trending

ಕುಮಟಾದ ಧಾರೇಶ್ವರ ತೀರದಲ್ಲಿ ಮೀನುಗಾರಿಕಾ ಬೋಟ್ ಮುಳುಗಡೆ

  • ಪ್ರಾಣಾಪಾಯದಿಂದ ಪಾರಾದ ಆರು ಮೀನುಗಾರರು
  • ಸಮೀಪದಲ್ಲಿದ್ದ ಬೋಟ್‌ನಿಂದ ರಕ್ಷಣೆ

ಬೋಟ್ ಮುಳುಗಡೆಯಾಗಿ, ಆರು ಮೀನುಗಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಉತ್ತರಕನ್ನಡ ಜಿಲ್ಲೆಯ ಧಾರೇಶ್ವರದ ಸಮುದ್ರ ತೀರದಲ್ಲಿ ಸಮೀಪ ನಡೆದಿದೆ. ಬೋಟ್ ನಲ್ಲಿ ಕೆಲ ದೋಷ ಕಂಡುಬoದಿದ್ದು, ಮುಳುಗುವ ಹಂತದಲ್ಲಿತ್ತು.

ಈ ವೇಳೆ, ಪಕ್ಕದಲ್ಲಿದ್ದ ಬೋಟ್ ನೆರವಿಗೆ ಧಾವಿಸಿದ್ದು, ದೋಷ ಕಂಡುಬoದ ಬೋಟ್ ನಲ್ಲಿದ್ದ ಮೀನುಗಾರರನ್ನು ರಕ್ಷಿಸಿದ್ದಾರೆ.

ಕುಮಟಾ ತಾಲೂಕಿನ ಕಿಮಾನಿ ಮೂಲದ ಈ ಬೋಟ್ ತದಡಿಯಿಂದ ಹೊರಟಿತ್ತು ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ಮಧ್ಯಾಹ್ನದ ನಂತರ ಬೋಟ್ ನಲ್ಲಿ ಏಕಾಏಕಿ ತೊಂದರೆ ಕಾಣಿಸಿಕೊಂಡಿದ್ದು, ಮುಳುಗುವ ಹಂತದಲ್ಲಿತ್ತು. ಈ ವೇಳೆ ಸಮೀಪದಲ್ಲೇ ಇದ್ದ ಬೋಟ್ ನೆರವಿಗೆ ಧಾವಿಸಿ, ಮೀನುಗಾರರ ಪ್ರಾಣ ರಕ್ಷಿಸಿದೆ.

ವಿಸ್ಮಯ ನ್ಯೂಸ್, ಕುಮಟಾ

ನಿಮ್ಮ ಬಾಳಸಂಗಾತಿ ಆಯ್ಕೆಗೊಂದು ಸುವರ್ಣಾವಕಾಶ

ಮದುವೆಯಾಗಲು ಹುಡುಗಿ ಸಿಕ್ಕಿಲ್ಲ ಎಂಬ ಚಿಂತೆ ಬಿಡಿ
ಈ ಕೂಡಲೇ ನಮ್ಮನ್ನು ಸಂಪರ್ಕಿಸಿ
ದಿ ಭದ್ರಾ ವಧು-ವರರ ಮಾಹಿತಿ ಕೇಂದ್ರ
ಸರ್ವಧರ್ಮ ಜನರಿಗೆ ಉತ್ತಮ ಸಂಬಂಧ ತೋರಿಸಲಾಗುವುದು
ಎರಡನೇಯ ಸಂಬಂಧವನ್ನು ತೋರಿಸಲಾಗುವುದು
ಮೊಬೈಲ್: 7848833568

Back to top button