Important
Trending

ನಾಗರ ಹಾವು ಕಚ್ಚಿ ಯುವತಿ ಸಾವು

ಯಲ್ಲಾಪುರ: ನಾಗರಹಾವು ಕಚ್ಚಿ ಯುವತಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಕುಂದರಗಿಯ ಮಾವಿನಕಟ್ಟಾದಲ್ಲಿ ನಡೆದಿದೆ. ತರಕಾರಿ ಮಾರಲು ತೆರಳುವ ವೇಳೆ ಈಕೆಗೆ ಹಾವು ಕಚ್ಚಿ ದುರಂತ ಸಂಭವಿಸಿದೆ. ಯಮುನಾ ಸುರೇಶ್ ಸಿದ್ಧಿ ಮೃತ ದುರ್ದೈವಿ ಮಹಿಳೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

ವಿಸ್ಮಯ ನ್ಯೂಸ್, ಯಲ್ಲಾಪುರ

Back to top button