Follow Us On

Google News
Focus News
Trending

ತರಂಗ ಎಲೆಕ್ಟ್ರಾನಿಕ್ಸ್ ಮೆಗಾ ಫರ್ನಿಚರ್ ಮೇಳ: ಫೆಬ್ರವರಿ 7ರ ವರೆಗೆ ವಿಸ್ತಾರ

ಕುಮಟಾ: ತರಂಗ ಎಲೆಕ್ಟ್ರಾನಿಕ್ಸ್ ನಲ್ಲಿ ನಡೆಯುತ್ತಿರುವ ನಡೆಯುತ್ತಿರುವ ಮೆಗಾ ಫರ್ನಿಚರ್ ಮೇಳಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾದ ಬೆನ್ನಲ್ಲೆ, ಗ್ರಾಹಕರ ಅಪೇಕ್ಷೆಯ ಮೇರೆಗೆ ಫೆಬ್ರವರಿ 7ರ ವರೆಗೆ ಮೆಗಾ ಫರ್ನಿಚರ್ ಮೇಳವನ್ನು ವಿಸ್ತರಿಸಲಾಗಿದೆ,. ಶೇಕಡಾ 45ರ ವರೆಗೆ ರಿಯಾಯಿತಿ.. ಫ್ರೀ ಹೋಮ್ ಡಿಲೇವರಿ..ಅತ್ಯಾಕರ್ಷಕ ಎಕ್ಸ್ಚೇಂಜ್ ಆಫರ್, ಬಡ್ಡಿ ರಹಿತ ಸುಲಭ ,ಸಾಲ ಕಂತು ಯೋಜನೆ, ಹಾಗು ಹಲವು ವಿಶೇಷ ಕೊಡುಗೆಗಳು ನಿಮಗಾಗಿ ಕಾದಿವೆ.

ತ್ರೀ ಸೀಟರ್ ಸೋಫಾ ಕೇವಲ 5 ಸಾವಿರದಿಂದ ಪ್ರಾರಂಭ, ಕ್ವೀನ್ ಸೈಜ್ ವುಡನ್ ಕಾಟ್ 8,900 ರಿಂದ ಆರಂಭ, ವುಡನ್ ಫೋರ್ ಚೇರ್ ಡೈನಿಂಗ್ ಸೆಟ್ 17,900 ರಿಂದ ಹಾಗು 3+1=1 ಸೋಫಾ 19,500 ರಿಂದ ಪ್ರಾರಂಭ.. ಕಾಟ್ ನೊಂದಿಗೆ ಮ್ಯಾಟ್ರಸ್ ಫ್ರೀ, ಡೈನಿಂಗ್ ಟೇಬಲ್ ನೊಂದಿಗೆ ಕಾರ್ನರ್ ಸ್ಟ್ಯಾಂಡ್ , ಕಾರ್ನರ್ ಸೋಫಾ ಸೆಟ್ ನೊಂದಿಗೆ ಕಾಫಿ ಟೇಬಲ್ ಫ್ರೀ… ಪ್ರತಿಯೊಂದು ಖರೀದಿಯೊಂದಿಗೆ ಖಚಿತ ಬಹುಮಾನ, ಹಾಗೆಯೇ ಹತ್ತು ಹಲವಾರು ವಿಶೇಷ ಕೊಡುಗೆಗಳು ಈ ವರ್ಷದ ತರಂಗ ಮೆಗಾ ಫರ್ನಿಚರ್ ಮೇಳದಲ್ಲಿ

ಉಡನ್ ಮತ್ತು ಕುಷನ್ 3+1+1 ಸೋಫಾ, ಕಾರ್ನರ್ ಸೋಫಾ, ನ್ಯೂ ಅರೈವಲ್ಸ್, ಕಂಪ್ಯೂಟರ್ ಟೇಬಲ್, ಚೇರ್ಸ್, ಆಫೀಸ್ ಫರ್ನಿಚರ್ಸ್., ವಾರ್ಡ್ ರೋಬ್ಸ್, ಟೀವಿ ಸ್ಟ್ಯಾಂಡ್ ಸೇರಿ ಎಲ್ಲಾ ರೀತಿಯ ಫರ್ನಿಚರ್ ಐಟಮ್‌ಗಳು ಅತ್ಯಾಕರ್ಷಕ ಬೆಲೆಯಲ್ಲಿ ಲಭ್ಯ.. ಸ್ಟೀಲ್ ಕಪಾಟ್‌ಗಳ ಮೇಲೆ 10 ವರ್ಷ ವಾರಂಟಿ, ಐದು ವರ್ಷ ವಾರಂಟಿಯುಳ್ಳ ಡೈನಿಂಗ್ ಟೇಬಲ್ ಸೆಟ್ ಮತ್ತು ಕಾಟ್‌ಗಳು… ಐದು ವರ್ಷ ವಾರಂಟಿಯುಳ್ಳ ಡ್ಯುರೋಪ್ಲೆಕ್ಸ್ ಮ್ಯಾಟ್ಸಸ್ ಮುಂತಾದ ಅತ್ಯಾಕರ್ಷಕ ಗುಣಮಟ್ಟದ ಫರ್ನಿಚರ್‌ಗಳು ನಿಮ್ಮ ನೆಚ್ಚಿನ ತರಂಗದಲ್ಲಿ… ವಿಶ್ವಾಸಮಾನ್ಯ..,,, ( 8494988555, 8494891222 ) ಸೇವೆ ಅನನ್ಯ, ಇಂದೇ ಭೇಟಿ ನೀಡಿ ತರಂಗ ಎಲೆಕ್ಟ್ರಾನಿಕ್ಸ್, ಕುಮಟಾ

Back to top button