Follow Us On

Google News
Important
Trending

Oceanedge Agro: ಪರಿಶುದ್ಧ ಎಣ್ಣೆಗಳು: ರಸಾಯನಿಕ ಬಳಕೆ ಇಲ್ಲ: ಸಾಂಪ್ರದಾಯಿಕ ಶೈಲಿಯಿಂದ ಎಣ್ಣೆ ತಯಾರಿಕೆ

ಕುಮಟಾ: ಓಷಿಯನ್ ಎಡ್ಜ್ ಅಗ್ರೋ (Oceanedge Agro) ನಮ್ಮಲ್ಲಿ, ಯಾವುದೇ ರಸಾಯನಿಕ ಕ್ರಿಯೆಗೆ ಒಳಡಿಸದೆ, ಕೋಲ್ಡ್ ಪ್ರೆಸ್ಡ್ ( cold pressed) ವಿಧಾನದಿಂದ ಸಾಂಪ್ರದಾಯಿಕ ಶೈಲಿಯಲ್ಲಿ ಕಲ್ಲು ಮತ್ತು ಮರದಿಂದ ಮಾಡಲಾದ ಉಪಕರಣ ಬಳಸಿ, ಅತ್ಯಂತ ಪರಿಶುದ್ಧವಾದ ಗುಣಮಟ್ಟದ ಎಣ್ಣೆಯನ್ನು ತಯಾರಿಸಲಾಗುವುದು.

Oceanedge Agro Kumta

ಧೂಳು ಬರದಂತೆ ಮುನ್ನೆಚ್ಚರಿಕೆ ವಹಿಸಿ, ಸೋಲಾರ್ ಪಾಲಿಹೌಸ್ ಮೂಲಕ ಸ್ಥಳೀಯವಾಗಿ ಸಿಗುವ ಕೊಬ್ಬರಿ ಮತ್ತು ಶೇಂಗಾ ಬೀಜಗಳನ್ನು ವೈಜ್ಞಾನಿಕ ರೀತಿಯಲ್ಲಿ ಒಣಗಿಸಲಾಗುವುದು.

cold pressed coconut oil

( Oceanedge Agro) ಹಂತ ಹಂತವಾಗಿ ಅವುಗಳನ್ನು ಶುದ್ಧಗೊಳಿಸಿ, ಪರಿಷ್ಕರಿಸಿ, ಕೊಬ್ಬರಿ ಎಣ್ಣೆ,, ಶೇಂಗಾ ಎಣ್ಣೆ ಮತ್ತು ದೀಪದ ಎಣ್ಣೆಯನ್ನು ಮಾಡಲಾಗುವುದು. ಯಾವುದೇ ರೀತಿಯ ರಾಸಾಯನಿಕ ಬಳಸದೆ ಇರುವುದರಿಂದ ನೈಸರ್ಗಿಕವಾದ ಸುವಾಸನೆ ಮತ್ತು ಪೋಷಕಾಂಶಗಳು ಹಾಗೆಯೇ ಇರುವುದು ನಮ್ಮ ಉತ್ಪನ್ನಗಳ ವಿಶೇಷತೆ.

ಓಷಿಯನ್ ಪ್ಯುವರ್ ಉತ್ಪನ್ನಗಳನ್ನು ಅಡುಗೆಗಳಿಗೆ ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಬಳಸಬಹುದಾಗಿದೆ. ಓಷಿಯನ್ ಪ್ಯುವರ್ ಎಣ್ಣೆಗಳಲ್ಲಿ ಉತ್ಪನ್ನಗಳ ಮಾರಾಟಕ್ಕೆ ಡೀಲರ್ಸ್ಗಳು ಬೇಕಾಗಿದ್ದಾರೆ. ಕುಮಟಾದ ಹೆಗಡೆ ಕ್ರಾಸ್ ನಲ್ಲಿರುವ ನಮ್ಮ ಪ್ಯಾಕ್ಟರಿಯಲ್ಲಿ ಕೌಂಟರ್ ಸೇಲ್ ಕೂಡಾ ಇದೆ. ಇಂದೇ ಭೇಟಿ, ಇಂಡಸ್ಟಿçಯಲ್ ರೋಡ್, ಹೆಗಡೆ ಕ್ರಾಸ್, ಕುಮಟಾ, ಸಂಪರ್ಕಿಸಿ: 7400477 193 . Website Link : https://oceanedgeagro.com

Oceanedge Agro

ವಿಸ್ಮಯ ನ್ಯೂಸ್, ಕುಮಟಾ

Back to top button