Follow Us On

WhatsApp Group
Job News
Trending

Job: ಶೋರೂಮ್ ನಲ್ಲಿ ಉದ್ಯೋಗಾವಕಾಶ: ಆಕರ್ಷಕ ವೇತನ: ಇಂದೇ ಅರ್ಜಿ ಸಲ್ಲಿಸಿ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಶೋರೂಮ್ (Showroom) ತರಂಗ ಎಲೆಕ್ಟ್ರಾನಿಕ್ಸ್ ಇದೀಗ ಹೊನ್ನಾವರದಲ್ಲಿ. ಬೃಹತ್ ನೂತನ ಎಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಶೋರೂಮ್ ( Furniture Showroom ) ಅತೀ ಶೀಘ್ರದಲ್ಲಿ ಉದ್ಘಾಟನೆಗೊಳ್ಳಲಿದೆ. ಹೊನ್ನಾವರದ ನೂತನ ಶಾಖೆಯಲ್ಲಿ ಸಹಾಯಕ ಸಿಬ್ಬಂದಿ, ಸೇಲ್ಸ್ ಎಕ್ಸಿಕ್ಯೂಟಿವ್ ಸೇರಿ ಹಲವು ಹುದ್ದೆಗಳು Jobs ಖಾಲಿಯಿವೆ. ಹುದ್ದೆ ಮತ್ತು ಅರ್ಹತೆಗೆ ಅನುಗುಣವಾಗಿ ಆಕರ್ಷಕ ವೇತನ ನೀಡಲಾಗುವುದು. ವಿಶೇಷ ಸೂಚನೆ: ಹೊನ್ನಾವರ ತಾಲೂಕಿನ ಜನತೆಗೆ ಹೆಚ್ಚಿನ ಮತ್ತು ಪ್ರಥಮ ಆದ್ಯತೆ ನೀಡಲಾಗುವುದು.

ಇದನ್ನೂ ಓದಿ: ಬೃಹತ್ ನೇಮಕಾತಿ: RPF Recruitment 2024: 4208 ಹುದ್ದೆಗಳಿಗೆ ನೇಮಕಾತಿ: SSLC ಆದವರು Apply ಮಾಡಿ

ಆಸಕ್ತ ಯುವಕ, ಯುವತಿಯರು ತಮ್ಮ ಬಯೋಡಾಟಾವನ್ನು ಈ ಕೆಳಗಿನ ಮೇಲ್ ಐಡಿ ( [email protected]) ಅಥವಾ ವಾಟ್ಸಪ್ ನಂಬರ್‌ಗೆ ( 8494988555 ) ಕಳುಹಿಸಬೇಕಿದೆ. ನಿಮ್ಮ ಬಯೋಡಾಟಾದಲ್ಲಿ ಈ ಮೊದಲಿನ ಕೆಲಸದ ಮಾಹಿತಿ, ವಿದ್ಯಾರ್ಹತೆ, ನಿಮ್ಮ ಅಡ್ರೆಸ್ ಮತ್ತು ಸಂಪರ್ಕ ಸಂಖ್ಯೆಯ ಮಾಹಿತಿ ಇರಲಿ. ( ವಿಶೇಷ ಸೂಚನೆ: ಆಯ್ದ ಹುದ್ದೆಗಳಿಗೆ ಮಾತ್ರ ಇಎಸ್‌ಐ, ಪಿಎಫ್ ಸೌಲಭ್ಯವಿದ್ದು, ಸಂದರ್ಶನದ ( interview ) ವೇಳೆ ಈ ಕುರಿತು ಅಭ್ಯರ್ಥಿಗಳಿಗೆ ಮಾಹಿತಿ ನೀಡಲಾಗುವುದು.) ಕುಮಟಾದ ತರಂಗ ಎಲೆಕ್ಟ್ರಾನಿಕ್ಸ್ ಗೆ ನೇರವಾಗಿ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Contact details- 8494988555, 9449955955

ಇನ್ನು ಹೆಚ್ಚಿನ ಉದ್ಯೋಗಾವಕಾಶದ ಸುದ್ದಿ, ಹೊಸ ಹೊಸ ಸರ್ಕಾರಿ ಮತ್ತು ಖಾಸಗಿ ನೇಮಕಾತಿ ಕುರಿತ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button