VISMAYA TV: ವಿಸ್ಮಯ ಟಿ.ವಿಯ ವೀಕ್ಷಕರ ಗಮನಕ್ಕೆ: ಸುದ್ದಿಗಾಗಿ ಸಂಪರ್ಕಿಸಿ

ಕಾರವಾರ: ಕಳೆದ 9 ವರ್ಷಗಳಿಂದ ವಿಸ್ಮಯ ಟಿ.ವಿ ತನ್ನ ನಿಖರ, ಜನಪರ ಸುದ್ದಿಗಳ ಮೂಲಕ ಗಮನಸೆಳೆದಿದ್ದು, ಉತ್ತರಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿದೆ. ಇದೀಗ ವಿಸ್ಮಯ ಟಿ.ವಿಯಲ್ಲಿ ಕೆಲ ತಾಲೂಕಿಗೆ ಹೊಸ ವರದಿಗಾರರ ನೇಮಕವಾಗಿದ್ದು, ಹೊನ್ನಾವರ ತಾಲೂಕಿನ ವರದಿಗಾರರಾಗಿ ವಿವೇಕ್ ಶೇಟ್ ನೇಮಕವಾಗಿದ್ದಾರೆ. ಹೊನ್ನಾವರ ತಾಲೂಕಿನಲ್ಲಿ ಯಾವುದೇ ಸುದ್ದಿ, ಸಭೆ, ಸಮಾರಂಭಗಳಿದ್ದಲ್ಲಿ ಅಥವಾ ಜಾಹೀರಾತುಗಳಿಗಾಗಿ ಇವರನ್ನು ಸಂಪರ್ಕಿಸಬಹುದಾಗಿದೆ. Mobile No- 9886008038 .

ಭಟ್ಕಳ ವರದಿಗಾರರಾಗಿ, ಈಶ್ವರ್ ನಾಯ್ಕ ನೇಮಕಗೊಂಡಿದ್ದಾರೆ. ಭಟ್ಕಳ ತಾಲೂಕಿನಲ್ಲಿ ಯಾವುದೇ ಸುದ್ದಿ, ಸಭೆ, ಸಮಾರಂಭಗಳಿದ್ದಲ್ಲಿ ಈಶ್ವರ್ ನಾಯ್ಕ ಅವರನ್ನು ಸಂಪರ್ಕಿಸಬಹುದಾಗಿದೆ, ( Mob: 9663597745) . ಉತ್ತರಕನ್ನಡಕ್ಕೆ ಸಂಬoಧಪಟ್ಟ ನಿಮ್ಮೂರಿನ ಯಾವುದೇ ಸಭೆ-ಸಮಾರಂಭ, ಕಾರ್ಯಕ್ರಮ, ಸುದ್ದಿ, ವಿಶೇಷ ವರದಿಗಳಿದ್ದರೆ ನಮಗೆ ಕಳುಹಿಸಿ ಕೊಡಿ. ನಿಮ್ಮ ವರದಿ ಉತ್ತಮ ಗುಣಮಟ್ಟಗಳಿಂದ ಕೂಡಿದ್ದರೆ, ಇವುಗಳನ್ನು ನಮ್ಮ ವಿಸ್ಮಯ ಟಿ.ವಿ ( VISMAYA TV) ಅಥವಾ ವೆಬ್‌ಸೈಟಿನಲ್ಲಿ ಪ್ರಕಟಿಸಲಾಗುವುದು. ವರದಿ ಕಳುಹಿಸಿ ಕೊಡುವಾಗ, ಸಂಬoಧಪಟ್ಟ ಸುದ್ದಿಯ ಬಗ್ಗೆ ವಿವರಣೆ ಇರಲಿ ಮತ್ತು ಅದಕ್ಕೆ ಪೂರಕವಾದ ವಿಡಿಯೋ ಬೇಕಾಗುತ್ತದೆ. ಅಥವಾ ಗುಣಮಟ್ಟದ ಆರೇಳು ಪೋಟೋಗಳನ್ನು ಕಳುಹಿಸಬೇಕು. ವಿಡಿಯೋ, ಫೋಟೋ ಸಹಿತ ವಿವರವಾದ ವರದಿಯನ್ನು ಮೇಲ್ ಮಾಡಿದರೆ ಒಳ್ಳೆಯದರು. ಮೇಲ್ ಐಡಿ: vismayatvchannel@gmail.com. ಅಥವಾ ವಾಟ್ಸಪ್ ನಂಬರ್‌ಗೆ 9591537698 ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬಹುದು. 9591537698. ( ವಿಶೇಷ ಸೂಚನೆ: ನೀವು ಕಳುಹಿಸಿದ ಸುದ್ದಿಯನ್ನು ಪ್ರಕಟಿಸುವ ಅಂತಿಮ ತೀರ್ಮಾನ ಸಂಪಾದಕರದ್ದೆ ಆಗಿರುತ್ತದೆ. )

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್,

Exit mobile version