Follow Us On

WhatsApp Group
Important
Trending

ಕಾಡಿನಿಂದ ನಾಡಿಗೆ ಬಂದ ಜಿಂಕೆ: ಬಿಡಾಡಿ ನಾಯಿಗಳಿಂದ ದಾಳಿ: ಸಾರ್ವಜನಿಕರಿಂದ ರಕ್ಷಣೆ

ಮುಂಡಗೋಡು: ಕಾಡಿನಿಂದ ನಾಡಿಗೆ ಬಂದ ಜಿಂಕೆಯೊoದು ಬಿಡಾಡಿ ನಾಯಿಗಳಿಂದ ದಾಳಿಗೊಳಗಾಗಿತ್ತು. ಇದನ್ನು ನೀಡಿದ ಗ್ರಾಮಸ್ಥರು ಜಿಂಕೆಯ ರಕ್ಷಣೆ ಮಾಡಿ, ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಮುಂಡಗೋಡ ತಾಲೂಕಿನ ಪಾಳದಲ್ಲಿ ಈ ಘಟನೆ ನಡೆದಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button