Info News
Trending

Arecanut Price: ಅಡಿಕೆ ಧಾರಣೆ : 21 ಅಕ್ಟೋಬರ್ 2024: ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್?

ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಕ್ಟೋಬರ್ 21, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate

ಕುಮಟಾ ಮಾರುಕಟ್ಟೆ

ಕೋಕ : 5099 – 22569 – 20899
ಶಿಪ್ಪು 23569 – 36569 – 35249
ಫ್ಯಾಕ್ಟರಿ: 3019 – 16489 – 15769
ಹಳೆ ಚಾಲಿ: 36799 – 39699 – 38699
ಹೊಸ ಚಾಲಿ: 30319 – 34099 – 32729

ಶಿರಸಿ ಮಾರುಕಟ್ಟೆ

Rashi; 40999 – 42899 – 42253
Bette: 28709 – 35910 – 32609
Kole: 12999 – 27399 – 22132
Chali: 32698 – 35408 – 33821
B.G: 23898 – 31499 – 27826
Koka: 10000 – 27699 – 15049

ಯಲ್ಲಾಪೂರ ಮಾರುಕಟ್ಟೆ

ಕೆಂಪುಗೋಟು: 17699 – 24329 – 24329
ಕೋಕ: 5020 – 16899 – 12891
ಚಾಲಿ: 29099 – 35560 – 34339
ತಟ್ಟಿಬೆಟ್ಟೆ: 26619 – 32513 – 31619
ಬಿಳೆ ಗೋಟು: 14899 – 29000 – 27100
ರಾಶಿ: 40895 – 56099 – 47439

ಸಿದ್ಧಾಪುರ ಮಾರುಕಟ್ಟೆ

ಕೋಕ: 21109 – 26809 – 23109
ಚಾಲಿ: 31009 – 34399 – 33699
ತಟ್ಟಿಬೆಟ್ಟೆ: 27099 – 33099 – 27109
ಬಿಳೆ ಗೋಟು: 24299 – 27609 – 26409
ರಾಶಿ: 40999 – 46699 – 45299

ಸಾಗರ ಮಾರುಕಟ್ಟೆ

ಕೆಂಪುಗೋಟು: 11569 – 31499 – 30699
ಕೋಕ: 7099 – 21074 – 18074
ಚಾಲಿ: 18099 – 32711 – 31899
ಬಿಳೆ ಗೋಟು: 11099 – 25274 – 24574
ರಾಶಿ: 26899 – 50370 – 48509
ಸಿಪ್ಪೆಗೋಟು: 7199 – 16189 – 15875

ಚಿತ್ರದುರ್ಗ ಮಾರುಕಟ್ಟೆ

ಅಪಿ: 47619 – 48059 – 47849
ಕೆಂಪುಗೋಟು: 27409 – 27810 – 27600
ಬೆಟ್ಟೆ: 32629 – 33099 – 32879
ರಾಶಿ: 47139 – 47569 – 47389

ಶಿವಮೊಗ್ಗ ಮಾರುಕಟ್ಟೆ

ಗೊರಬಲು: 17109 – 33009 – 30616
ನ್ಯೂ ವೆರೈಟಿ: 46509 – 47259 – 46709
ಬೆಟ್ಟೆ: 44099 – 55119 – 53709
ರಾಶಿ: 37210 – 50021 – 49099
ಸರಕು: 50109 – 81063 – 63019

ಪುತ್ತೂರು ಮಾರುಕಟ್ಟೆ

ನ್ಯೂ ವೆರೈಟಿ: 24000 – 32500 – 28200
ವೋಲ್ಡ್ ವೆರೈಟಿ: 34000 – 49000 – 40000

ಬಂಟ್ವಾಳ ಮಾರುಕಟ್ಟೆ

ಕೋಕ : 19000 – 27000 – 25000
ವೋಲ್ಡ್ ವೆರೈಟಿ: 40000 – 49000 – 46000

ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button