
ಕುಮಟಾ: ವಿಶ್ವದ ಅತ್ಯುತ್ತಮ ದ್ವಿಚಕ್ರ ವಾಹನ ಬ್ರ‍್ಯಾಂಡ್ ಗಳಲ್ಲಿ ಒಂದಾದ ಹೊಂಡಾ ಕಂಪೆನಿಯ ಎಲ್ಲಾ ರೀತಿಯ ದ್ವಿಚಕ್ರ ವಾಹನಗಳನ್ನು ಕಳೆದ ಹಲವು ವರ್ಷಗಳಿಂದ ಮಾರಾಟ ಮಾಡಲಾಗುತ್ತಿದ್ದು, ಅತ್ಯುತ್ತಮ ಸರ್ವೀಸ್ ಮೂಲಕ ಗ್ರಾಹಕರ ಮನಗೆದ್ದಿದೆ ಮಾರುತಿ ಹೊಂಡಾ.
ಹತ್ತು ವರ್ಷಗಳ ವಾರಂಟಿ , ಪ್ರೀ ಸರ್ವೀಸ್, ಪಿಕ್ ಅಪ್ ಆಂಡ್ ಡ್ರಾಪ್ ಸೌಲಭ್ಯ ಇರಲಿದೆ. ಹಳೆಯ ವಾಹನಗಳನ್ನು ಕೊಟ್ಟು ಹೊಸ ವಾಹನಗಳನ್ನು ಸುಲಭವಾಗಿ ಖರೀದಿಸಬಹುದಾಗಿದೆ. ಗ್ರಾಹಕರಿಗೆ ಖರೀದಿ ಸುಲಭ ಗೊಳಿಸಲು, ಫೈನಾನ್ಸ್ ವ್ಯವಸ್ಥೆ ಕೂಡಾ ಇದೆ.
ಇದೀಗ ಗ್ತಾಹಕರ ಬೇಡಿಕೆ ಮತ್ತು ಬದಲಾಗುತ್ತಿರುವ ಪರಿಸರ ಸ್ನೇಹಿ ಟ್ರೆಂಡ್ ಗೆ ತಕ್ಕಂತೆ ಕೆಲವೇ ದಿನಗಳಲ್ಲಿ ಹೊಂಡಾ ಎಲೆಕ್ಟ್ರಾನಿಕ್ ವಾಹನಗಳ ಮಾರಾಟ ನಮ್ಮಲ್ಲಿ ಶುಭಾರಂಭಗೊಳ್ಳಲಿದೆ. ಇಂದೇ ಭೇಟಿ ನೀಡಿ, ಹೆಚ್ಚಿನ ಮಾಹಿತಿ ಪಡೆಯಿರಿ.
ವಿಸ್ಮಯ ನ್ಯೂಸ್, ಕುಮಟಾ