
ಮಂಗಳೂರು: ಮಣಿಪಾಲದ ಪ್ರತಿಷ್ಠಿತ ಕಂಪೆನಿಯೊoದರಲ್ಲಿ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಹಗಲು ಅಥವಾ ರಾತ್ರಿ ಶಿಫ್ಟ್ ನಲ್ಲಿ ಹೆಲ್ಪರ್, ಕ್ವಾಲಿಟಿ ಆಫೀಸರ್, ಡೇಟಾ ಎಂಟ್ರಿ, ಮಶೀನ್ ಆಪರೇಟರ್, ಕ್ಲೀನಿಂಗ್, ಅಡುಗೆ ಕೆಲಸ ಮಾಡಲು 5ನೇ ತರಗತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ಮತ್ತು ಐಟಿಐ ಆದಂತಹ ಯುವಕ , ಯುವತಿಯರು ಬೇಕಾಗಿದ್ದಾರೆ.
- 12 ರಿಂದ 16,500 ಸಾವಿರ ವೇತನ
- ಸಂಪರ್ಕಿಸಿ: 9902608607, 9945253557
ಹುದ್ದೆಗೆ ಅನುಗುಣವಾಗಿ 12 ಸಾವಿರದಿಂದ 16,500 ರೂಪಾಯಿ ವರೆಗೆ ಮಾಸಿಕ ವೇತನದ ಸೌಲಭ್ಯವಿದೆ. ಓವರ್ ಟೈಮ್ ಕೆಲಸ ಮಾಡಿದ್ದಲ್ಲಿ 22 ಸಾವಿರದ ವರೆಗೂ ಸಂಬಳ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ.. 9902608607, 9945253557
ಇನ್ನು ಹೆಚ್ಚಿನ ಉದ್ಯೋಗಾವಕಾಶದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್