ಹೊನ್ನಾವರ ತಾಲೂಕಿನಲ್ಲಿ ಇಂದು ಕೊರನಾ ಆರ್ಭಟ

[sliders_pack id=”1487″]

ಹೊನ್ನಾವರದಲ್ಲಿ ಇಂದು ಕರೊನಾ ಆರ್ಭಟಿಸಿದೆ. ತಾಲೂಕಿನಲ್ಲಿ ಇಂದು ಬರೊಬ್ಬರಿ 40 ಕೇಸ್ ದೃಢಪಟ್ಟಿದೆ. ಪಟ್ಟಣದಲ್ಲಿ 12, ಪ್ರಭಾತನಗರದಲ್ಲಿ 8, ಮಂಕಿಯಲ್ಲಿ 10, ಗುಣವಂತೆಯಲ್ಲಿ 4, ಕೆರೆಕೋಣ 5, ಗುಂಡಿಬೈಲ್, ಅಗ್ರಹಾರ, ಖರ್ವಾ, ಕರ್ಕಿ, ಚಿಕ್ಕನಕೋಡ, ಅಗ್ರಹಾರ ಮುಂತಾದ ಭಾಗದಲ್ಲಿ ಸೋಂಕು ಕಾಣಿಸಿಕೊಂಡಿದೆ.

ಪಟ್ಟಣದ ಬಸ್ ಸ್ಟ್ಯಾಂಡ್ ಸಮೀಪದ 16 ವರ್ಷದ ಮಹಿಳೆ, 39 ವರ್ಷದ ಮಹಿಳೆ, 45 ವರ್ಷದ ಪುರುಷ, ತುಳಸಿ ನಗರದ 33 ವರ್ಷದ ಮಹಿಳೆ, ಪ್ರಭಾತನಗರದ 19 ವರ್ಷದ ಯುವಕ, 54 ವರ್ಷದ ಪುರುಷ, 72 ವರ್ಷದ ಪುರುಷ, 62 ವರ್ಷದ ಮಹಿಳೆ, 45 ವರ್ಷದ ಮಹಿಳೆ, 51 ವರ್ಷದ ಮಹಿಳೆ, 74 ವರ್ಷದ ಮಹಿಳೆ, 23 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ.©Copyright reserved by Vismaya tv

ಗ್ರಾಮೀಣ ಭಾಗವಾದ ಹೆರಂಗಡಿಯ 35 ವರ್ಷದ ಪುರುಷ, ಕೆಕ್ಕಾರದ 30 ವರ್ಷದ ಪುರುಷ, ಖರ್ವಾದ 70 ವರ್ಷದ ಮಹಿಳೆ, 66 ವರ್ಷದ ಪುರುಷ, ಗುಂಡಿಬೈಲದ 20 ವರ್ಷದ ಯುವತಿ,©Copyright reserved by Vismaya tv
ಚಿಕ್ಕನಕೋಡಿನ 55 ವರ್ಷದ ಪುರುಷ, ಕರ್ಕಿಯ 48 ವರ್ಷದ ಮಹಿಳೆ, ಕರ್ಕಿಕೋಡಿಯ 70 ವರ್ಷದ ಮಹಿಳೆ, ಅಗ್ರಹಾರದ 26 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.

ಕೆರೆಕೋಣದ 76 ವರ್ಷದ ಮಹಿಳೆ, 22 ವರ್ಷದ ಯುವತಿ, 47 ವರ್ಷದ ಮಹಿಳೆ, 48 ವರ್ಷದ ಪುರುಷ, 82 ವರ್ಷದ ಪುರುಷ, ಗುಣವಂತೆಯ 42 ವರ್ಷದ ಪುರುಷ, 56 ವರ್ಷದ ಪುರುಷ, 24 ವರ್ಷದ ಯುವತಿ, 64 ವರ್ಷದ ಪುರುಷನಿಗೆ ಸೋಂಕು ಕಾಣಿಸಿಕೊಂಡಿದೆ.

ಮಂಕಿ ಜಡ್ಡಿಯ 65 ವರ್ಷದ ಪುರುಷ, 36 ವರ್ಷದ ಮಹಿಳೆ, 34 ವರ್ಷದ ಪುರುಷ, 24 ವರ್ಷದ ಯುವತಿ, 45 ವರ್ಷದ ಪುರುಷ, 63 ಮಹಿಳೆ, 37 ವರ್ಷದ ಪುರುಷ, 30 ವರ್ಷದ ಯುವತಿ, 26 ವರ್ಷದ ಯುವತಿ, 74 ವರ್ಷದ ಮಹಿಳೆ, ಸೇರಿದಂತೆ ಇಂದು 40 ಜನರಲ್ಲಿ ಸೋಕು ಪತ್ತೆಯಾಗಿದೆ. 12 ಜನರು ಡಿಸ್ಚಾರ್ಜ್ ಆಗುತ್ತಿದ್ದು, 18 ಸೋಂಕಿತರು ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.©Copyright reserved by Vismaya tv

ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

ಸೆಲ್ಕೋ ಸೋಲಾರ್ ದೀಪ ಬಳಸಿ, ನಿಮ್ಮ ಮನೆ ಬೆಳಗಿಸಿ

ಸೌರಶಕ್ತಿ ಅಂದರೆ ಕೇವಲ ಬೆಳಕಲ್ಲ
ಅದು ಸ್ವಾವಲಂಬಿ ಬದುಕಿಗೂ ದಾರಿ
ಇದು ಸೆಲ್ಕೋ ಸಂಸ್ಥೆಯ ಗುರಿ
ಸಂಪರ್ಕಿಸಿ: ದತ್ತಾರಾಮ ಭಟ್ಟ, ಮ್ಯಾನೇಜರ್
ಸೆಲ್ಕೋ ಸೋಲಾರ್, ಸನ್ಮಾನ ಹೊಟೇಲ್ ಹತ್ತಿರ
N.H.66, ಕುಮಟಾ
9880003735/9449360181

Exit mobile version