ಗೋಕರ್ಣದಲ್ಲಿ ಸಿಕ್ತು 1 ಕೆಜಿ ಗಾಂಜಾ: ಆರೋಪಿ ಬಂಧನ

ಗೋಕರ್ಣ: ಗಾಂಜಾ‌ ದಂಧೆಕೋರರ ವಿರುದ್ಧ ಪೊಲೀಸರು ಸಮರವನ್ನೇ ಸಾರಿದ್ದಾರೆ. ಶಿರಸಿ, ದಾಂಡೇಲಿ, ಭಟ್ಕಳದ ಬಳಿಕ ಗೋಕರ್ಣದಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಗೋಕರ್ಣ ಪೋಲೀಸರು ಕಾರ್ಯಾಚರಣೆ ನಡೆಸಿ ಯುವಕನೋರ್ವನಿಂದ 1 ಕೆಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ. ಅಲ್ಲದೆ, ಆರೋಪಿಯನ್ನು ಬಂಧಿಸಿ ಬೈಕ್, ಮೊಬೈಲ್ ಸೇರಿದಂತೆ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.

ವಿಸ್ಮಯ ನ್ಯೂಸ್ ಗೋಕರ್ಣ

ಇದನ್ನೂ ಓದಿ: ಪ್ರಮುಖ‌ ಸುದ್ದಿಗಳು

Exit mobile version