Info
Trending

ಅಂಕೋಲಾದಲ್ಲಿಂದು 1 ಕೊವಿಡ್ ಕೇಸ್ : ಸ್ವ್ಯಾಬ್ ಟೆಸ್ಟ್ 187

ಅಂಕೋಲಾ : ತಾಲೂಕಿನಲ್ಲಿ ಬುಧವಾರ 1 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದೆ. ಹೋಂಐ ಸೋಲೇಶನ್‍ನಲ್ಲಿರುವ 12 ಮಂದಿ ಸಹಿತ ಒಟ್ಟೂ 20 ಪ್ರಕರಣಗಳು ಸಕ್ರಿಯವಾಗಿದೆ. 21 ರ್ಯಾಟ್ ಮತ್ತು 166 ಆರ್‍ಟಿಪಿಸಿಆರ್ ಸೇರಿದಂತೆ ಒಟ್ಟೂ 187 ಸ್ಬ್ಯಾಬ್ ಟೆಸ್ಟ್ ನಡೆಸಲಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button