Trending

ನಿಮ್ಮೆಲ್ಲಾ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು?

ಸ್ವಚಿಕಿತ್ಸಾ ತರಬೇತಿ ಕೇಂದ್ರ
ಶಾಸ್ತ್ರೀಯ ದೀಕ್ಷೆಯೊಂದಿಗೆ ತರಬೇತಿ

ಹೊನ್ನಾವರ: ನಿಮ್ಮೆಲ್ಲಾ ಸಮಸ್ಯೆಗಳಿಗೆ ನೀವೇ ಪರಿಹಾರ ಕಂಡುಕೊಳ್ಳಬಹುದು? ವಿದ್ಯಾಭ್ಯಾಸ, ಏಕಾಗ್ರತೆ, ಹಣಕಾಸು, ಸಂತಾನ, ಉದ್ಯೋಗ, ಮಾಟ-ಮಂತ್ರ ಹಾಗು ಜನ್ಮನ್ಮಾಂತರಗಳ ಸಮಸ್ಯೆಗೆ ಕೆಲವೇ ದಿನಗಳಲ್ಲಿ ಪರಿಹಾರವನ್ನು ನೀವೇ ಮಾಡಿಕೊಳ್ಳಬಹುದು. ವಿಶ್ವಚೇತನ ರೇಖಿ ಕೇಂದ್ರ, ಹೊನ್ನಾವರ, ಸ್ವಚಿಕಿತ್ಸಾ ತರಬೇತಿ ಕೇಂದ್ರ, ಶಾಸ್ತ್ರೀಯ ದೀಕ್ಷೆಯೊಂದಿಗೆ ತರಬೇತಿ ನೀಡಲಾಗುವುದು.


ಮೂರು ತಾಸುಗಳ ತರಬೇತಿಯನ್ನು ನೇರ ಹಾಗು ಆನ್‌ಲೈನ್ ಮೂಲಕವೂ ನಡೆಸಲಾಗುವುದು. ಜಿಲ್ಲೆಯವರು ಮತ್ತು ಹೊರಜಿಲ್ಲೆಯವರು ಇದರಲ್ಲಿ ಪಾಲ್ಗೊಂಡು, ತಮ್ಮ ಸಮಸ್ಯೆಗೆ ತಾವೇ ಪರಿಹಾರ ಕಂಡುಕೊಳ್ಳಬಹುದು. ಸ್ಥಳ, ಜಾತಿ, ಧರ್ಮ, ಲಿಂಗ, ವಯಸ್ಸು, ವಿದ್ಯೆಯ ಯಾವುದೇ ನಿರ್ಭಂದ ಇಲ್ಲ. ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ: 9449339926, 8088034256

ವಿಸ್ಮಯ ನ್ಯೂಸ್, ಹೊನ್ನಾವರ

Back to top button