
ಹೊನ್ನಾವರ: ಶ್ರೀ ಕ್ಷೇತ್ರ ಮುಗ್ವಾ ಸುಬ್ರಹ್ಮಣ್ಯದಲ್ಲಿ ಇದೇ ಡಿಸೆಂಬರ್ 20 ರಂದು ಚಂಪಾಷಷ್ಠಿ ನಡೆಯಲಿದೆ. ಆದರೆ, ಸರ್ಕಾರಿ ಆದೇಶದ ಅನ್ವಯ ಈ ಬಾರಿ ಅಂಗಡಿ ಮುಂಗಟ್ಟು ಹಾಕುವುದಕ್ಕೆ ಅವಕಾಶ ಇಲ್ಲವಾಗಿದ್ದು, ಭಕ್ತರು ಸಹಕರಿಸಲು ಕೋರಲಾಗಿದೆ. ಈ ಬಾರಿ ಅಂಗಡಿ ಮುಂಗಟ್ಟು ಹಾಕುವುದಕ್ಕೆ ಅವಕಾಶ ಇಲ್ಲದ ಕಾರಣ ಭಕ್ತರು ಸಹಕರಿಸಬೇಕೆಂದು ಟ್ರಸ್ಟ್ & ಸೇವಾ ಸಮಿತಿ ವಿನಂತಿಸಿದೆ.
ವಿಸ್ಮಯ ನ್ಯೂಸ್, ಹೊನ್ನಾವರ