ಕುಮಟಾ ವಿಧಾನಸಭಾ ಕ್ಷೇತ್ರದ ಹೊನ್ನಾವರದ 9 ಪಂಚಾಯತನಲ್ಲಿ ಏಳರಲ್ಲಿ ಬಿಜೆಪಿ ಮೇಲುಗೈ

ಒಂದರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣ
ಇನ್ನೊಂದು 50-50 ಪರಿಸ್ಥಿತಿ

ಹೊನ್ನಾವರ: ಕುಮಟಾ ವಿಧಾನಸಭಾ ಕ್ಷೇತ್ರದ ಹೊನ್ನಾವರ ತಾಲೂಕಿನ 9 ಗ್ರಾಮ ಪಂಚಾಯತನಲ್ಲಿ ಏಳು ಪಂಚಾಯತನಲ್ಲಿ ಬಿಜೆಪಿ ಬೆಂಬಲಿರು ಮೇಲುಗೈ ಸಾಧಿಸಿದ್ದು, ಒಂದು 50-50 ಒಂದು ಅತಂತ್ರ ಪರಿಸ್ಥಿತಿ ನಿಮರ್ಾಣವಾಗಿದೆ.ಕರ್ಕಿ-ಕಡತೋಕಾ-ಹಳದೀಪುರ-ಹೊಸಾಕುಳಿ-ಕಡ್ಲೆ-ಸಾಲ್ಕೋಡ್-ಮುಗ್ವಾ ಪಂಚಾಯತಗಳಲ್ಲಿ ಬಿಜೆಪಿ ಬೇಂಬಲಿರು ಮೇಲುಗೈ ಸಾದಿಸಿದ್ದಾರೆ. ನವಿಲಗೋಣ 50-50 ಪರಿಸ್ಥಿತಿ ನಿರ್ಮಾಣವಾಗಿದೆ.. ಚಂದಾವರ ಗ್ರಾಮ ಪಂಚಾಯತ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಈ ಎರಡು ಪಂಚಾಯತಿಗಳಲ್ಲಿ ಬಿಜೆಪಿಗರೆ ಅಧಿಕಾರ ಹಿಡಿಯುವ ವಿಶ್ವಾಸದಲ್ಲಿದ್ದಾರೆ

ಕುಮಟಾ ವಿಧಾನ ಸಭಾ ಕ್ಷೇತ್ರದ ವ್ಯಾಪತಿಗೆ ಹೋನ್ನಾವರ ತಾಲೂಕಿನಲ್ಲಿ 9 ಗ್ರಾಮ ಪಂಚಾಯತ ಒಳಪಟ್ಟಿದ್ದು ಅದರಲ್ಲಿ ಮುಗ್ವಾ ಗ್ರಾಮ ಪಂಚಾಯತನ ಅರ್ಧ ಭಾಗ ಭಟ್ಕಳ ಕ್ಷೇತ್ರ ವ್ಯಾಪತಿಗೆ ಸೇರುತ್ತದೆ ಕೇಲವು ದಿನಗಳ ಹಿಂದೆ ನಡೆದ ಗ್ರಾಮ ಪಂಚಾಯತ ಚುನಾವಣೆಯಲ್ಲಿ ಕುಮಟಾ ವಿಧಾನ ಸಭಾ ಕ್ಷೇತ್ರದ ಶಾಸಕರಾದ ದಿನಕರ ಶೇಟ್ಟಿಯವರು ಚಾಣಾಕ್ಷತನದಿಂದ ಕಾರ್ಯನಿವರ್ೃಹಿಸಿದ್ದಣತೆ ಕಂಡುಬರುತ್ತಿದೆ ಶಾಸಕ ದಿನಕರ ಶೇಟ್ಟಿಯಯವರು ಜೆಡಿಎಸ್ ಪಕ್ಷ ತೋರೆದು ಬಿಜೆಪಿ ಪಕ್ಷಕ್ಕೆ ಸೇರುವ ಸಂದರ್ಭದಲ್ಲಿ ಅವರ ಜೋತೆಗೆ ಬಹುತೇಕ ಮುಕಂಡರು ಗ್ರಾಮ ಪಂಚಾಯಯತನ ಅಧ್ಯಕ್ಷರು ಸೇರ್ಪಡೆ ಗೋಂಡಿದರು ಪ್ರಮುಖವಾಗಿ ಹೋಸಾಕುಳಿಯ ಸುರೇಶ ಶೇಟ್ಟಿ ಕಕರ್ಿಯ ಶ್ರೀಕಾಂತ ಮೋಗೆರ್ ಮುಂತಾದವರು ಬಿಜೆಪಿಗೆ ಸೇರಿದರು ತಾಲೂಕಿನಲ್ಲಿ ಬಿಜೆಪಿಯ ಪ್ರಾಬಲ್ಯ ಮತ್ತಷ್ಟು ಹೇಚ್ಚಿದಂತಾಗಿತ್ತು ವಿಧಾನ ಸಭಾ ಚುನಾವಣೆಯಲ್ಲಿ ಅತ್ಯಯಧಿಕ ಮತಗಳಿಂದ ಜಯಯಬೇರಿ ಬಾರಿಸಿದರು ಕೇಲವು ದಿನಗಳ ಹಿಂದೆ ನಡೆದ ಚುನಾವಣೆಯಲ್ಲಿ ಬಹುತೇಕ ಎಲ್ಲಾ ಪಂಚಾಯತಗಳಲ್ಲಿ ಬಿಜೆಪಿ ಮತ್ತು ತಮ್ಮ ಪ್ರಾಬಲ್ಯ ಇನ್ನಷ್ಟು ಗಟ್ಟಿ ಮಾಡಿಕೋಂಡಿದ್ದಾರೆ,

1) ಹೊಸಾಕುಳಿ ಗ್ರಾಮ ಪಂಚಾಯತಿ: ಬಿಜೆಪಿ ಮೇಲುಗೈ ಸಾದಿಸಿದೆ ಸುರೇಶ ಶೆಟ್ಟಿ, ನಾಗರತ್ನ ನಾಯ್ಕ, ಕಿರಣ ಹೆಗಡೆ, ಗೀತಾ ಹೆಗಡೆ, ಗಣೇಶ ಹೆಗಡೆ, ಕಮಲಾ ಮುಕ್ರಿ, ಮಾದೇವಿ ಮುಕ್ರಿ

2) ಸಾಲ್ಕೋಡ್ ಗ್ರಾಮ ಪಂಚಾಯತಿ,: ಬಿಜೆಪಿ ಬೇಂಬಲಿರ ಮೇಲುಗೈ ಸಾದಿಸಿದ್ದಾರೆ. ಬಾಲಚಂದ್ರ ನಾಯ್ಕ, ರಜನಿ ನಾಯ್ಕ, ಗಣಪತಿ ಸಣ್ಣಶಂಭು ಭಟ್, ಆಶಾಬಾಯಿ ಗಂಗಾಧರ ಮಡಿವಾಳ, ನಾಗೇಶ ಗೌಡ, ದೀಪಾ ಚಂದ್ರು ನಾಯ್ಕ, ಲಕ್ಷ್ಮೀ ಮುಕ್ರಿ, ಮಲ್ಲಿಕಾ ಗೊಂಡ, ಯಮುನಾ ಕೃಷ್ಣಮೂರ್ತಿ ನಾಯ್ಕ, ಸಚೀನ ಗಜಾನನ ನಾಯ್ಕ, ಫಾತ್ರೋನ್ ಅಂತೋನ್ ಮೆಂಡಿಸ್,

3) ಕರ್ಕಿ ಗ್ರಾಮ ಪಂಚಾಯತ : ಶ್ರೀಕಾಂತ ಮೋಗೇರ, ನೇತ್ರತ್ವದ ಬಿಜೆಪಿ ಬೇಂಬಲಿರ ಮೇಲುಗೈ ಸಾದಿಸಿದ್ದಾರೆ ಸಾಧನಾ ನಾಯ್ಕ, ನಾಗರಾಜ ನಾಯ್ಕ, ಸುಮತಿ ನಾಯ್ಕ, ಕಮಲಾಕರ ಮುಕ್ರಿ, ಕಲ್ಪನಾ ನೊರೋನಾ, ಜಿ.ಕೆ.ಶೇಟ್, ವೀನಾ ಶೇಟ್, ನಾಗರಾಜ ಗೌಡ, ಪ್ರೀಯಾ ಮುಕ್ರಿ, ವಿಜಯಲಕ್ಷ್ಮೀ ಭಟ್, ಲಕ್ಷ್ಮೀ ಶಿವು ಮುಕ್ರಿ, ಗಜಾನನ ನಾಯ್ಕ, ನಾಗರಾಜ ನಾಯ್ಕ, ಪುಣರ್ಿಮಾ ಹೆಗಡೆ, ಸುಮಿತ್ರಾ ಶಿವು ಮೇಸ್ತ, ಹರೀಶ ದೇವಿದಾಸ ನಾಯ್ಕ, ಹರಿಶ್ಚಂದ್ರ ನಾಯ್ಕ, ವಿನೋದ ವೆಂಕಟೇಶ ನಾಯ್ಕ, ಲಕ್ಷ್ಮೀ ಮಾದೇವ ಶೆಟ್ಟಿ.

4) ನವಿಲಗೋಣ ಗ್ರಾಮ ಪಂಚಾಯತ :50-50 ಸತೀಶ ಹೆಬ್ಬಾರ, ಗೀತಾ ಸುಬ್ರಹ್ಮಣ್ಯ ಹೆಗಡೆ, ಬೇಬಿ ಮುಕ್ರಿ, ರವಿ ನಾಗಪ್ಪ ನಾಯ್ಕ, ಲಕ್ಮ್ಷಿ ಗಜಾನನ ನವಿಲಗೋಣ, ಮಂಜುನಾಥ ನಾಯ್ಕ, ಮಾದೇವಿ ನಾಯ್ಕ, ಗೊನ್ಸಾಲ್ವಿಸ್ ಪಾವ್ರು ಪಾತ್ರೋನ್.

5) ಕಡತೋಕಾ ಗ್ರಾಮ ಪಂಚಾಯತ : ಬಿಜೆಪಿ ಮೇಲುಗೈ ಸಾದಿಸಿದೆ ದೇವು ಮುಕ್ರಿ, ಲತಾ ಗಣೇಶ ನಾಯ್ಕ, ಸಾವಿತ್ರಿ ಶ್ರೀಕೃಷ್ಣ ಭಟ್ಟ, ರಾಘವೇಂದ್ರ ಸವರ್ೇಶ್ವರ ಹೆಗಡೆ, ಮಂಗಲಾ ನಾರಾಯಣ ಮುಕ್ರಿ, ನೇತ್ರಾವತಿ ಸತೀಶ ಮುಕ್ರಿ, ರಾಮಚಂದ್ರ ಸುಬ್ಬಯ್ಯ ನಾಯ್ಕ, ಲಕ್ಷ್ಮೀ ಶ್ರೀಕಾಂತ ಮಡಿವಾಳ, ಶ್ರೀಧರ ಲಕ್ಷು ಗೌಡ, ಲಕ್ಷ್ಮೀ ಬಾಬು ದೇಶಭಂಡಾರಿ, ಕೃಷ್ಣ ಗಿರಿಯಾ ಗೌಡ,

6) ಹಳದೀಪುರ ಗ್ರಾಮ ಪಂಚಾಯತ : ಬಿಜೆಪಿ ಮೇಲುಗೈ ಸಾಧಿಸಿದೆ ಗಣೇಶ ಪೈ, ವರ್ಧಮಾನ್ ಶಾಂತರಾಮ ಶೆಟ್ಟಿ, ಗುಣಮಾಲ ನಾಗರಾಜ ಇಂದ್ರ, ನಾಯ್ಕ ಈಶ್ವರ ದೇವೇಂದ್ರ, ಮಮತಾ ಶೇಟ್, ನಾಗವೇಣಿ ಗೌಡ, ನವೀನ್ ನಾಯ್ಕ, ಕೃಷ್ಣ ಮುಕ್ರಿ, ಸುಮಿತ್ರಾ ಗೌಡ, ಸಾಯಿರಾ ರಿಯಾದ್ ಷಾ, ಛಾಯ ಗೌಡ, ಪುಷ್ಪಾ ನಾಯ್ಕ, ಶಂಶೀರ್ ಖಾನ್, ಡೊಂಗ್ರೀಗರಾಸಿಯಾ ಸೀಮಾ ಅನಿಲ್, ಕಮಲಾ ಗೌಡ, ಅಜಿತ್ ನಾಯ್ಕ, ಶಿವಾನಂದ ನಾಯ್ಕ, ಮಂಗಲಾ ಮುಕ್ರಿ, ಮಂಜುನಾಥ ನಾಯ್ಕ, ಸುಶೀಲಾ ಮುಕ್ರಿ, ಜೋಶಿ ಗೋವಿಂದ ಗಣೇಶ, ನಾಯ್ಕ ಮಹೇಶ ಚನ್ನಪ್ಪ, ಗಂಗೆ ನಾಗು ಗೌಡ, ಶ್ಯಾಮಲಾ ನಾಯ್ಕ, ರತ್ನಾಕರ ನಾಯ್ಕ, ರೇಣುಕಾ ಹಳದೀಪುರ್, ಗೌಡ ಗಿರೀಶ ಅಮಾಸೆ,

7) ಕಡ್ಲೆ ಗ್ರಾಮ ಪಂಚಾಯತ: ಬಿಜೆಪಿ ಮೇಲುಗೈ ಸಾದಿಸಿದೆ, ಗೋವಿಂದ ನಾರಾಯಣ ಗೌಡ, ಉಮರ್ಿಳಾ ಶೇಟ್, ಗಣಪತಿ ಭಾಗವತ್, ಭಾಗೀರಥಿ ಕೃಷ್ಣ ಭಟ್, ನಾಗಿ ಮುಕ್ರಿ, ಗಜಾನನ ಮಡಿವಾಳ, ಸುಬ್ರಹ್ಮಣ್ಯ ಭಟ್, ಶೀಲಾ ವಿನಾಯಕ ಹುಲಸ್ವಾರ, ರೂಪ ಪಟಗಾರ,

8) ಚಂದಾವರ ಗ್ರಾಮ ಪಂಚಾಯತ: ಅತಂತ್ರ ಪರಿಸ್ಥಿತಿ ನಿಮರ್ಾಣ ಮಲ್ಲಿಕಾ ಪರಮೇಶ್ವರ ಭಂಡಾರಿ, ವಿನಯ ಮೋಹನ ಹೆಗಡೆ, ಮಂಜುನಾಥ ನಾಗಪ್ಪ ಮಡಿವಾಳ, ಶ್ರೀಕಾಂತ ರಮೇಶ ನಾಯ್ಕ, ಛಾಯಾ ಅರುಣ ಉಭಯಕರ, ಚಂದ್ರಕಾಂತ ತಿಮ್ಮಪ್ಪ ನಾಯ್ಕ, ಪ್ರೇಮಾ ಮೋಹನ ನಾಯ್ಕ, ಅಶ್ವಿನಿ ಗಿರೀಶ ನಾಯ್ಕ, ಹನುಮಂತ ಗೊವಿಂದ ನಾಯ್ಕ, ಗಣಪಿ ನಾರಾಯಣ ಮುಕ್ರಿ, ಜಟ್ಟು ರಾಮ ಮುಕ್ರಿ, ಹುದಾ ಮಹಮ್ಮದ್ ಹುಸೇನ್ ಶೇಖ್, ಮಹಮ್ಮದ್ ಅಖೀಲ ಅಬ್ದುಲ್ ಖಾದರ್ ಖಾಜಿ, ಇಮಾಮಸಾಬ್ ಜೈನುದ್ದೀನ್ ಗನಿ, ಅಸಫ್ ಅಲಿ ಅಬ್ದುಲ್ ಗಫರ್ ಗನಿ, ಸುರೇಶ ಮಹಬಲೇಶ್ವರ ಆಚಾರಿ, ನಿರ್ಮಲಾ ಡಯಾಸ್, ಬಬ್ರುನಿಸಾ ಬುಡನ್ ಸಾಬ್.

9) ಮುಗ್ವಾ ಗ್ರಾಮ ಪಂಚಾಯತ : ಬಿಜೆಪಿ ಬೇಂಬಲಿರ ಮೇಲುಗೈ ಸಾದಿಸಿದ್ದಾರೆ ಗಣೇಶ ನಾಯ್ಕ, ಐ.ವಿ.ನಾಯ್ಕ, ರಾಮ ಗೌಡ, ಗೌರಿ ಅಂಬಿಗ, ಗೋವಿಂದ ಗಜಾನನ ಭಟ್ಟ, ಉಮೇಶ ಗೌಡ, ಆಶಾ ಹೆಗಡೆ, ಗಣಪಿ ಮುಕ್ರಿ, ಪರಮೇಶ್ವರ ಮುಕ್ರಿ, ತೇಜಸ್ವಿನಿ ಹೆಗಡೆ, ಸೋಮಶೇಖರ ನಾಯ್ಕ, ರೀಟಾ ಲೋಫೀಸ್, ವಿದ್ಯಾ ಮೇಸ್ತ, ಕಿರಣ ದೇಶ ಭಂಡಾರಿ, ಅನಿತಾ ಗೌಡ, ನಾರಾಯಣ ಗೌಡ,


ವಿಸ್ಮಯ ನ್ಯೂಸ್, ಶ್ರೀಧರ್ ನಾಯ್ಕ, ಹೊನ್ನಾವರ

Exit mobile version