Join Our

WhatsApp Group
Info
Trending

ಶಾಲ್ಮಲಾ ನದಿ ತಪೋವನಕ್ಕೆ ಸ್ವರ್ಣವಲ್ಲೀ ಶ್ರೀಗಳ ಭೇಟಿ:ಪಂಚಲಿಂಗ ಮೂರ್ತಿಗಳು, ಹಾಗೂ ಶಿಲಾ ಪಾದುಕೆ ಕೆತ್ತನೆ ವೀಕ್ಷಣೆ

ಶಿರಸಿ: ತಾಲೂಕಿನ ಶಾಲ್ಮಲಾ ನದಿ ಒಡಲಲ್ಲಿರುವ ಪವಿತ್ರ ತಪೋವನಕ್ಕೆ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ತಮ್ಮ ಶಿಷ್ಯರೊಂದಿಗೆ ಪ್ರಪ್ರಥಮವಾಗಿ ಭೇಟಿ ನೀಡಿದರು.

ಪರಮಪೂಜ್ಯ ಯತಿಗಳಾದ ಶ್ರೀ ವಾದಿರಾಜರು ನದೀ ಮಧ್ಯ ಭಾಗದ ಶಿಲೆಯ ಮೇಲೆ ಕುಳಿತು ತಪಸ್ಸನ್ನಾಚರಿಸಿದ ಸ್ಥಳ ಇದಾಗಿದ್ದು, ಕಲ್ಲಿನ ಬಂಡೆಗಳ ಮೇಲೆ ಶ್ರೀ ಹಯಗ್ರೀವ ದೇವರು- ಶ್ರೀ ಪ್ರಾಣದೇವರು, ಪಂಚಲಿಂಗ ಮೂರ್ತಿಗಳು, ಹಾಗೂ ಶಿಲಾ ಪಾದುಕೆಗಳನ್ನು ಕೆತ್ತಲಾಗಿದ್ದನ್ನು ಅವಲೋಕಿಸಿದರು.

ದಟ್ಟ ಅರಣ್ಯದ ಮಧ್ಯೆ ಸುಮಾರು 1 ಕಿ.ಮೀ ದೂರ ಹಳ್ಳ-ಕೊಳ್ಳಗಳನ್ನು ಪಾದಯಾತ್ರೆ ಕ್ರಮಿಸಿ, ತಪೋವನದಲ್ಲಿಯ ಸ್ಥಳಗಳನ್ನು ವೀಕ್ಷಿಸಿದರು.. ಪೂಜ್ಯ ಯತಿಗಳ ತಪಸ್ಸಿನ ಫಲದಿಂದ ಈ ಸ್ಥಳ ತನ್ನ ಪಾವಿತ್ರ್ಯತೆಯನ್ನು ಉಳಿಸಿಕೊಂಡಿರುವುದು ಸಂತಸ ತಂದಿದೆ ಎಂದು ಹೇಳಿದರು.

ಶ್ರೀ ವರಹಸ್ವಾಮಿ ಜ್ಯೋತಿಷ್ಯ ಪೀಠ ” ಪ್ರಧಾನ ಜ್ಯೋತಿಷ್ಯರು : ಶ್ರೀ ದೇವದತ್ತ ಪಣಿಕರ್ ( ಕೇರಳ )  ಮೊಬೈಲ್ : 9886460777INDIAN FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ ,  ಫೋನಿನಲ್ಲಿ ಪರಿಹಾರ,  ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ,  ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹದಲ್ಲಿ ಇದ್ದಾರೆ ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದರು ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧಮೊಬೈಲ್ : 9886460777

ವಿಸ್ಮಯ ನ್ಯೂಸ್ ಶಿರಸಿ

Check Also
Close
Back to top button