Join Our

WhatsApp Group
Info
Trending

ದಿನಕರ ಲಕ್ಷ್ಮೇಶ್ವರ ವಿಧಿವಶ

ಅಂಕೋಲಾ : ತಾಲೂಕಿನ ಲಕ್ಷ್ಮೇಶ್ವರ ಗ್ರಾಮದ ನಿವಾಸಿ ದಿನಕರ ಲಕ್ಷ್ಮಣ ಲಕ್ಷ್ಮೇಶ್ವರ (73) ಮಂಗಳವಾರ ಬೆಳಗಿನ ಜಾವ ಹೃದಯಾಘಾತದಿಂದ ವಿಧಿವಶರಾದರು.
ದಿನಕರ ಲಕ್ಷ್ಮೇಶ್ವರ ಇವರು ವಿಠಲ ಕೃಪಾ ಲಾರಿ ಚಾಲಕ ಮಾಲಕರಾಗಿ, ತಮ್ಮ ಶ್ರಮ ಮತ್ತು ಸರಳ ಜೀವನದ ಮೂಲಕ ಆತ್ಮೀಯರಲ್ಲಿ ದಿನಣ್ಣ ಎಂದೇ ಗುರುತಿಸಿಕೊಂಡಿದ್ದರು. ಮೃತರು, ಪತ್ನಿ, ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಬಳಗ ತೊರೆದಿದ್ದಾರೆ.


ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Check Also
Close
Back to top button