Join Our

WhatsApp Group
Info
Trending

ಅಂತ್ರವಳ್ಳಿಯಲ್ಲಿ ಕೋವಿಡ್ ಲಸಿಕಾ‌ ಅಭಿಯಾನ: ಸದುಪಯೋಗ ಪಡೆದುಕೊಳ್ಳುವಂತೆ ಮನವಿ

ಕುಮಟಾ: ತಾಲೂಕಿನ ಅಂತ್ರವಳ್ಳಿ ಶಾಲೆಯಲ್ಲಿ ಜೂನ್ 22 ರಂದ ಕೊವೀಡ್ 19 ಲಸಿಕಾ ಅಭಿಯಾನ ಆಯೋಜಿಸಲಾಗಿದೆ. 18 ವರ್ಷ ಮೇಲ್ಪಟ್ಟರಿಗೆ ಹಾಗೂ 45 ವರ್ಷ ಮೇಲ್ಪಟ್ಟವರಿಗಾಗಿ ಈ ಅಭಿಯಾನವನ್ನು ಏರ್ಪಡಿಸಲಾಗಿದೆ.

ಅಂತ್ರವಳ್ಳಿ ಭಾಗದ ಬರಗದ್ದೆ, ಶಿಳ್ಳೆ, ಬೆಳ್ಳೆ, ಕುಡ್ಲೆ, ಹೊಂಡದಕ್ಕಲ ಭಾಗದ ಜನರು ಈ‌ ಮೇಳದ ಸದಪಯೋಗ ಪಡೆದುಕೊಳ್ಳಬೇಕಾಗಿ ದಿವಗಿ ಪಂಚಾಯತ್ ಸದಸ್ಯರಾದ ಎಸ್ ಟಿ ಗೌಡ ಅವರು ಕೋರಿದ್ದಾರೆ..

ವಿಸ್ಮಯ ನ್ಯೂಸ್, ಕುಮಟಾ

Check Also
Close
Back to top button