Follow Us On

WhatsApp Group
Info
Trending

ಅಂಕೋಲಾದಲ್ಲಿಂದು ಹೊಸ ಪಾಸಿಟಿವ್ ಕೇಸ್ 6: ಆರು ಮಂದಿ ಗುಣಮುಖ

ಅಂಕೋಲಾ ಜೂ 22 : ತಾಲೂಕಿನಲ್ಲಿ ಮಂಗಳವಾರ 6 ಹೊಸ ಕೋವಿಡ್ ಕೇಸಗಳು ದಾಖಲಾಗಿದ್ದು ಒಟ್ಟೂ 86 ಪ್ರಕರಣಗಳು ಸಕ್ರಿಯವಾಗಿದೆ.

ಸೋಂಕು ಮುಕ್ತರಾದ 6ಜನರನ್ನು ಬಿಡುಗಡೆ ಗೊಳಿಸಲಾಗಿದೆ. ಒಟ್ಟು 13ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊವಿಡ್ ಕೇರ್ ಸೆಂಟರನಲ್ಲಿ 12, ಹೋಂ ಐಸೋಲೇಶನ್ ನಲ್ಲಿ 61 ಜನರಿದ್ದಾರೆ. ತಾಲೂಕಿನಲ್ಲಿ ಈ ವರೆಗೆ ಒಟ್ಟೂ 57 ಕೊರೊನಾ ಸಾವಿನ ಪ್ರಕರಣಗಳು ದಾಖಲಾಗಿವೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button