Follow Us On

WhatsApp Group
Info
Trending

ಸಮಗ್ರ ಸುದ್ದಿಗಳ ಪ್ರತಿಬಿಂಬ ವಿಸ್ಮಯ ನ್ಯೂಸ್

ಗುಣಮಟ್ಟದ ಸುದ್ದಿ ಮೂಲಕ ಅತಿಕಡಿಮೆ ಅವಧಿಯಲ್ಲಿ ಜಿಲ್ಲೆಯಲ್ಲಿ ಮನೆಮಾತಾಗಿದೆ ನಿಮ್ಮ ವಿಸ್ಮಯ ಟಿ.ವಿ. ನೇರ, ನಿಖರ, ನಿಷ್ಪಕ್ಷಪಾತ ಸುದ್ದಿಗಳ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿದ್ದು, ಸಮಾಜದಲ್ಲಿನ ಸಮಸ್ಯೆಗಳನ್ನು ಪ್ರತಿಬಂಬಿಸುವ ಮೂಲಕ ಜನಸಾಮಾನ್ಯರಿಗೆ ಅತ್ಯಂತ ಹತ್ತಿರವಾಗಿದೆ. ವಿಸ್ಮಯ ಟಿ.ವಿಯಲ್ಲಿ ಪ್ರಸಾರವಾಗುವ ವರದಿಗಳನ್ನು, ವಿಶೇಷ ಸುದ್ದಿಗಳನ್ನು, ಸಂದರ್ಶನಗಳನ್ನು, ಉಪಯುಕ್ತ ಮಾಹಿತಿಗಳನ್ನು ವಿಸ್ಮಯ ಟಿ.ವಿಯ ಈ ವೆಬ್ ಆವೃತ್ತಿಯಲ್ಲೂ ಪ್ರಕಟಿಸಲಾಗುವುದು. ಅಲ್ಲದೆ, ವಿಸ್ಮಯ ಟಿ.ವಿ ಪೇಸ್‍ಬುಕ್ ಮತ್ತು ವಿಸ್ಮಯ ಯುಟ್ಯೂಬ್ ಚಾನಲ್‍ನಲ್ಲೂ ನೀವು subscribe ಆಗಿ ಸುದ್ದಿಗಳನ್ನು ನೋಡಬಹುದು.

Back to top button