ಅಡಿಕೆ ಧಾರಣೆ, ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಕ್ಟೋಬರ್ 18, 2024ರ ಅಡಿಕೆ ಧಾರಣೆ ಹೇಗಿದೆ? ರಾಜ್ಯದ ಪ್ರಮುಖ ಮಾರುಕಟ್ಟೆಯಲ್ಲಿ ಇಂದಿನ ದರದ ವಿವರ ಈ ಕೆಳಗಿನಂತಿದೆ. ಹೊಸ ಚಾಲಿ, ಹಳೆ ಚಾಲಿ, ಬೆಟ್ಟೆ, ಶಿಪ್ಪು, ಕೊಳೆ ಇವುಗಳ ದರದ ವಿವರ ಇಲ್ಲಿದೆ. Arecanut Rate
ಶಿರಸಿ ಮಾರುಕಟ್ಟೆ
Rashi: 40809 – 42799 – 41899
Bette: 28199 – 38008 – 32356
Kole: 13699 – 27399 – 22262
K.G; 14689 – 22069 – 18689
Chali: 32608 – 35508 – 34304
OldCh: 34539 – 36113 – 35585
B.G:. 20469 – 29370 – 26276
Ch. K: 22399 – 31418 – 28056
Koka: 10000 – 24699 – 14872
ಕುಮಟಾ ಮಾರುಕಟ್ಟೆ
ಕೋಕ: 7019 – 22109 – 20579
ಶಿಪ್ಪು: 22609 – 25899 – 24549
ಫ್ಯಾಕ್ಟರಿ: 5019 – 16929 – 15399
ಹಳೆ ಚಾಲಿ ; 36809 – 40369 – 38999
ಹೊಸ ಚಾಲಿ: 30069 – 33909 – 32469
ಸಿದ್ಧಾಪುರ ಮಾರುಕಟ್ಟೆ
ಕೋಕ: 20709 – 24609 – 23109
ಚಾಲಿ: 31299 – 34699 – 33699
ತಟ್ಟಿಬೆಟ್ಟೆ: 27139 – 36399 – 34099
ಬಿಳೆ ಗೋಟು: 23899 – 26899 – 24899
ರಾಶಿ: 42099 – 46339 – 44599
ಶಿವಮೊಗ್ಗ ಮಾರುಕಟ್ಟೆ
ಗೊರಬಲು: 17009 – 38099 – 31658
ನ್ಯೂ ವೆರೈಟಿ: 46159 – 47609 – 46689
ಬೆಟ್ಟೆ: 49300 – 54700 – 51600
ರಾಶಿ: 35069 – 49399 – 49199
ಸರಕು: 56619 – 83200 – 59169
ಚಿತ್ರದುರ್ಗ ಮಾರುಕಟ್ಟೆ
ಅಪಿ: 48100 – 48500 – 48300
ಕೆಂಪುಗೋಟು: 27400 – 27800 – 27600
ಬೆಟ್ಟೆ: 32600 – 33000 – 32800
ರಾಶಿ: 47600 – 48000 – 47800
ಸುಳ್ಯ ಮಾರುಕಟ್ಟೆ
ನ್ಯೂ ವೆರೈಟಿ: 28000 – 31000 – 29000
ಪುತ್ತೂರು ಮಾರುಕಟ್ಟೆ
ನ್ಯೂ ವೆರೈಟಿ: 21000 – 32500 – 29500
ವೋಲ್ಡ್ ವೆರೈಟಿ: 30000 – 49000 – 4000
ಬಂಟ್ವಾಳ ಮಾರುಕಟ್ಟೆ
ಕೋಕ: 19000 – 27000 – 25000
ವೋಲ್ಡ್ ವೆರೈಟಿ: 40500 – 48500 – 47000
ಇತ್ತಿಚಿನ ಮತ್ತು ಹಳೆಯ ದಿನಾಂಕಗಳ ಅಡಿಕೆ ಧಾರಣೆಗಳ ವಿವರ ಇಲ್ಲಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್