
ರೈತ ಸಂಘಟನೆಗಳು ಸೆಪ್ಟೆಂಬರ್ 28ಕ್ಕೆ ಕರ್ನಾಟಕ ಬಂದ್ಗೆ ಕರೆಕೊಟ್ಟ ಹಿನ್ನೆಲೆ ಅಂದು ನಡೆಯಬೇಕಿದ್ದ SSLC ಪೂರಕ ಪರೀಕ್ಷೆಯನ್ನ ಸೆಪ್ಟೆಂಬರ್ 29ಕ್ಕೆ ಮುಂದೂಡಿ ಎಸ್ಎಸ್ಎಲ್ಸಿ ಬೋರ್ಡ್ ಆದೇಶ ಹೊರಡಿಸಿದೆ.
ಸೆಪ್ಟೆಂಬರ್ 28ಕ್ಕೆ ನಡೆಯಬೇಕಿದ್ದ ವಿಜ್ಞಾನ, ರಾಜಶಾಸ್ತ್ರ, ಕರ್ನಾಟಕ ಸಂಗೀತ/ಹಿಂದೂಸ್ತಾನಿ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಆದೇಶ ಹೊರಡಿಸಲಾಗಿದೆ.
ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್
ಇದನ್ನೂ ಓದಿ : ಪ್ರಮುಖ ಸುದ್ದಿಗಳು
- ಪ್ರಸಿದ್ಧ ಕಣ್ಣಿನ ಆಸ್ಪತ್ರೆಗೆ ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ಕೂಡಲೇ ಸಂಪರ್ಕಿಸಿ
- ಕೇಣಿಯಲ್ಲಿ ವಿಜೃಂಭಿಸುತ್ತಿರುವ ನವರಾತ್ರಿ, ದಸರಾ ಉತ್ಸವ : ದೇವಿ ಮಹಾತ್ಮೆ ನೋಡಲು ಖುದ್ದು ಕೇಣಿಗೆ ಬರುತ್ತಿದ್ದಾರೆ ಕಿರುತೆರೆಯ ದೇವಿ ಪಾತ್ರಧಾರಿ
- ಅಪ್ಸರಾ ಪ್ರೊಫೆಷನಲ್ ಬ್ಯೂಟಿ ಕೇರ್ ಮತ್ತು ಮೇಕಪ್ ಸ್ಟುಡಿಯೋ: ಕುಮಟಾದಲ್ಲಿದೆ ಅತ್ಯಂತ ಸುಸಜ್ಜಿತ ಲೇಡಿಸ್ ಬ್ಯೂಟಿ ಸ್ಟುಡಿಯೋ
- ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ನ ವಾರ್ಷಿಕ ಸಭೆ: ಹಲವರ ಅಸಮಾಧಾನ: ಕಾರಣ ಏನು?
- ಶ್ರೀ ನಾಗಯಲ್ಲಮ್ಮ ದೇವಿ ದೇವಸ್ಥಾನ: ದಸರಾ ಮಹೋತ್ಸವಕ್ಕೆ ಸ್ವಾಗತ








