Follow Us On

WhatsApp Group
ಮಾಹಿತಿ
Trending

ಶ್ರೀಕ್ಷೇತ್ರ ವರದಹಳ್ಳಿಯ ಶ್ರೀಧರಾಶ್ರಮದಲ್ಲಿ ಭಕ್ತರು & ಸಾರ್ವಜನಿಕರ ಪ್ರವೇಶ ನಿರ್ಬಂಧ

ಶ್ರೀಕ್ಷೇತ್ರ ವರದಹಳ್ಳಿಯ ವರಧಾಶ್ರಮ ಮತ್ತು ಅಂಗಸoಸ್ಥೆಗಳಿಗೆ ಭಕ್ತಾಧಿಗಳ ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಹೆಚ್ಚುತ್ತಿರುವ ಕೋವಿಡ್ ಹಿನ್ನಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದ್ದು, ಭಕ್ತಾಧಿಗಳು ಸಹಕರಿಸಬೇಕೆಂದು ಶ್ರೀಧರ ಸೇವಾ ಮಹಾಮಂಡಲ ಕೋರಿದೆ.

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button