Follow Us On

WhatsApp Group
Info News
Trending

ಕಣ್ಣಿನ ಕಪ್ಪುಕಲೆಗೆ ಇಲ್ಲಿದೆ ಪರಿಹಾರ

ಆಹಾರಕ್ರಮ, ಒತ್ತಡ, ವಯಸ್ಸು ಹೀಗೆ ವಿವಿಧ ಕಾರಣಗಳಿಂದಾಗಿ ಕಣ್ಣಿನ ಕೆಳಗೆ ಕಪ್ಪು ಕಲೆಗಳು ಮೂಡುತ್ತದೆ. ಈ ಸಮಸ್ಯೆ ಇಂದು ಬಹುತೇಕ ಎಲ್ಲರಲ್ಲೂ ಕಂಡುಬರುತ್ತಿದೆ. ಇದಕ್ಕೆ ಸಿಂಪಲ್ ಪರಿಹಾರಗಳಿವೆ. ಈ ಸಮಸ್ಯೆ ದೂರವಾಗಲು ಆಲೂಗಡ್ಡೆ ಮತ್ತು ಸೌತೇಕಾಯಿ ಅಥವಾ ಆಲೂಗಡ್ಡೆ ನಿಂಬೆರಸವನ್ನು ಕಪ್ಪು ಕಲೆ ಇರುವ ಜಾಗದಲ್ಲಿ ಹಚ್ಚಿ 20 ರಿಂದ 30 ನಿಮಿಷ ಬಿಡಿ. ಒಂದು ವಾರ ನಿರಂತರವಾಗಿ ಹೀಗೆ ಮಾಡುವುದರಿಂದ ನಿಮ್ಮ ಕಣ್ಣಿನ ಕಪ್ಪು ಕಲೆಗಳು ಮಾಯವಾಗಲಿದೆ.

Back to top button