ಸೂಜಿ ಚಿಕಿತ್ಸೆ: ತಲೆ, ಕುತ್ತಿಗೆ, ಕಾಲು, ಬೆನ್ನು ನೋವಿಗೆ ಅತ್ಯಂತ ಪರಿಣಾಮಕಾರಿ: ಇದರ ಚಿಕಿತ್ಸೆ ಹೇಗೆ? ಪ್ರಯೋಜವೇನು? Video News
ಅತ್ಯಂತ ಉಪಯುಕ್ತವಾದ ವಿಡಿಯೋ ಮಾಹಿತಿ ಇಲ್ಲಿದೆ
ಸಾಮಾನ್ಯವಾಗಿ ಈಗ ಎಲ್ಲರಿಗೂ ಬೆನ್ನುನೋವು, ಕುತ್ತಿಗೆ ನೋವು, ಕಾಲು ನೋವು, ತಲೆ ನೋವು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕೆಲ್ಲ ಪ್ರಕೃತಿ ಚಿಕಿತ್ಸೆ ಅತ್ಯಂತ ಪರಿಣಾಮಕಾರಿ ಎನ್ನಲಾಗಿದ್ದು, ಇವುಗಳಲ್ಲಿ ಸೂಜಿ ಚಿಕಿತ್ಸೆ ಮಹತ್ವ ಪಡೆದುಕೊಂಡಿದೆ.
ಇದು ಪ್ರಾಚೀನ ವೈದ್ಯ ಪದ್ದತಿಯ ಒಂದು ಭಾಗವಾಗಿದ್ದು, ದೇಹದ ಕೆಲವು ನಿರ್ದಿಷ್ಠ ಬಿಂದುಗಳ ಮೇಲೆ ತೆಳುವಾದ ಸೂಜಿ ಸೂಚ್ಚಿ, ಚಿಕಿತ್ಸೆ ನೀಡಲಾಗುತ್ತದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ, ಅತ್ಯಂತ ಕಡಿಮೆ ಖರ್ಚನನ್ನು ಹೊಂದಿರುವ, ಯಾವುದೇ ಸಮಸ್ಯೆ ಉಂಟುಮಾಡದೆ, ದೇಹದ ಎಲ್ಲಾ ಭಾಗದ ನೋವುಗಳನ್ನು ಈ ಸೂಜಿ ಚಿಕಿತ್ಸೆಯಿಂದ ನಿವಾರಿಸಬಹುದು.
ವಿಶ್ವ ಆರೋಗ್ಯ ಸಂಸ್ಥೆಯಿoದ ಇದಕ್ಕೆ ಮಾನ್ಯತೆಯೂ ಸಿಕ್ಕಿದ್ದು, ಇಂಥ ಒಂದು ಚಿಕಿತ್ಸಾ ವಿಧಾನದಿಂದ ನೋವುಗಳ ಉಪಶಮನಕ್ಕಾಗಿ, ಸಲಹೆ ಸೂಚನೆಗಳಿಗಾಗಿ, ಪ್ರಕೃತಿ ಚಿಕಿತ್ಸಾ ತಜ್ಞರಾದ ಡಾ.ಶ್ರೀದೇವಿ ಭಟ್ ಇವರನ್ನು ಸಂಪರ್ಕಿಸಬಹುದು. ಆಯುಷ್ ವೆಲ್ನೆಸ್ ಕ್ಲಿನಿಕ್, ಕೆಡಿಸಿಸಿ ಬ್ಯಾಂಕ್ ಎದುರು, ಪೈ ಕಾಂಪ್ಲೆಕ್ಸ್ , ಕುಮಟಾ , ಮೊಬೈಲ್ ನಂಬರ್: 9481341737