Follow Us On

Google News
Important
Trending

ಮಂಗನನ್ನು ನುಂಗಿದ ಬೃಹತ್ ಹೆಬ್ಬಾವು: 20 ನಿಮಿಷ ಹಾವಿನ ಜೊತೆ ಸೆಣಸಾಡಿ ಜೀವಬಿಟ್ಟ ಮಂಗ

ಹೊನ್ನಾವರ: ದಟ್ಟ ಅರಣ್ಯದ ಮಧ್ಯೆ ರಸ್ತೆಯ ಸಮೀಪ ಮಂಗನ ಸೈನ್ಯ ಬೀಡುಬಿಟ್ಟಿತ್ತು. ಅಲ್ಲೆ ರಸ್ತೆಯ ಸಮೀಪ ಬೃಹತ್ ಹೆಬ್ಬಾವೊಂದು ತನ್ನ ಆಹಾರಕ್ಕಾಗಿ ಹೊಂಚು ಹಾಕಿತ್ತು. ಇದರಲ್ಲಿ ಒಂದು ಮಂಗವನ್ನು ಹೆಬ್ಬಾವೊಂದು ಹಿಡಿದು ಸೆಳೆದುಕೊಂಡಿದೆ.

ಈ ವೇಳೆ ಹೆಬ್ಬಾವಿನ ಬಿಗಿ ಹಿಡಿತಕ್ಕೆ ಸಿಕ್ಕ ಮಂಗದ ಚೀರಾಟ ಕೇಳಿ, ಉಳಿದ ಮಂಗಳು ಅಲ್ಲಿಂದ ಕಾಲ್ಕಿತ್ತಿವೆ. ಸುಮಾರು 20 ನಿಮಿಷಗಳ ಕಾಲ ಮಂಗ ಜೀವ ಉಳಿಸಿಕೊಳ್ಳಲು ಹೆಣಗಾಡಿದ್ದು, ಆದರೆ, ಸಾಧ್ಯವಾಗಿಲ್ಲ.

ಈ ಘಟನೆ ನಡೆದಿರೋದು ಹೊನ್ನಾವರದ ಅರೆಅಂಗಡಿ ಸಮೀಪ. ಕರಿಕಾನ ಪರಮೇಶ್ವರಿ ದೇವಸ್ಥಾನಕ್ಕೆ ಸಂಚರಿಸುವ ರಸ್ತೆಯಲ್ಲಿ ಈ ದೃಶ್ಯಕಂಡುಬoದಿದೆ. ವಾಕಿಂಗ್ ಗೆ ಹೋದವರು ಇದನ್ನು ಗಮನಿಸಿದ್ದಾರೆ ಎನ್ನಲಾಗಿದ್ದು, ಬಳಿಕ ಹೆಬ್ಬಾವನ್ನು ಸಂರಕ್ಷಿಸಿ ಕಾಡಿಗೆ ಬಿಡಲಾಗಿದೆ.

ವಿಸ್ಮಯ ನ್ಯೂಸ್,ಹೊನ್ನಾವರ

ಶ್ರೀ ವರಾಹಸ್ವಾಮಿ ಜ್ಯೋತಿಷ್ಯ ಪೀಠಂ”ಪ್ರಧಾನ ತಾಂತ್ರಿಕ್ : ಶ್ರೀ ದೇವದತ್ತ ಪಣಿಕರ್ ( ಕೇರಳ ) ಮೊಬೈಲ್ : 9964108888 FAMOUS ASTROLOGER
ಫೋನಿನಲ್ಲಿ ಪ್ರಶ್ನೆ ,ಫೋನಿನಲ್ಲಿ ಉತ್ತರ , ಫೋನಿನಲ್ಲಿ ಪರಿಹಾರ, ನಿಮ್ಮ ಜೀವನದ ಯಾವುದೇ ಕಷ್ಟ ಸಂಕಷ್ಟಗಳಿದ್ದರೂ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಸ್ತ್ರೀ ಪುರುಷ ಪ್ರೇಮ ವಿಚಾರ, ವಶೀಕರಣ,ಅತ್ತೆ ಸೊಸೆ ಜಗಳ,ಸಂತಾನ,ಆರೋಗ್ಯ ತೊಂದರೆ, ಸ್ತ್ರೀಯರ ಗುಪ್ತ ಸಮಸ್ಯೆ,ಗಂಡ-ಹೆಂಡತಿಯ ಕಲಹ, ನಿಮ್ಮ ಗಂಡ ಪರಸ್ತ್ರೀಯರ ವ್ಯಾಮೋಹ, ವಶೀಕರಣ ಮತ್ತು ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ಕೇರಳದ ಪೂಜಾ ವಿಧಿವಿಧಾನದಿಂದ ಕೇವಲ 3 ದಿನದಲ್ಲಿ ಪರಿಹಾರ ಶತಸಿದ್ಧ ಮೊಬೈಲ್ : 9964108888.

Back to top button