Important
Trending

ಉತ್ತರಕನ್ನಡದಲ್ಲಿ ಇಂದು ದಾಖಲಾದ ‌‌‌ಕರೊನಾ ಕೇಸ್ ಎಷ್ಟು?

ಉತ್ತರಕನ್ನಡ ಜಿಲ್ಲೆಯಲ್ಲಿ ಕಿಲ್ಲರ್ ಕರೊನಾ ಆತಂಕ‌ ಹುಟ್ಟಿಸಿದ್ದು, ಪ್ರತಿದಿನ ಪ್ರಕರಣ ವರದಿಯಾಗುತ್ತಿದೆ.ಉತ್ತರಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕರೊನಾ ತನ್ನ ಕಬಂದ ಬಾವು ವಿಸ್ತರಿಸುತ್ತಿದ್ದು, ಈಗ ಹಳಿಯಾಳಕ್ಕೂ ಕಾಲಿಟ್ಟಿದೆ. ಹಳಿಯಾಳ,ಕಾರವಾರದಲ್ಲಿ ಇಂದು ತಲಾ ಒಂದು ಕರೋನಾ ಸೋಂಕು ಪ್ರಕರಣ ದೃಢಪಟ್ಟಿದೆ.
14 ವರ್ಷದ ಬಾಲಕ ಹಾಗೂ 24 ವರ್ಷದ ಮಹಿಳೆಗೆ ಕರೋನಾ ಇದೆ ಎಂಬ ಮಾಹಿತಿ ಬಂದಿದೆ
ಕತಾರ್ ನಿಂದ ಮಹಾರಾಷ್ಟ್ರ ಕ್ಕೆ ವ್ಯಕ್ತಿಯ ಸಂಪರ್ಕ ಹೊಂದಿದ ಕಾರವಾರದ ಮಹಿಳೆಯಲ್ಲಿ ಸೋಕು ದೃಢಪಟ್ಟಿದೆ. ಇದೇ ವೇಳೆ ಹೊರರಾಜ್ಯದಿಂದ ಬಂದ ಹಳಿಯಾಳದಲ್ಲಿರುವ ಬಾಲಕನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ ಎಂಬ ಮಾಹಿತಿ ಬಂದಿದೆ.. ಸೋಂಕು ದೃಢಪಟ್ಟ ಬಾಲಕ ವಿಜಯಪುರ ಮೂಲದನವಾಗಿದ್ದು, ಹಳಿಯಾಳದಲ್ಲಿರುವ ತನ್ನ ಅಜ್ಜಿಯ ಮನೆಗೆ ಆಗಮಿಸಿದ್ದ. ಈ ಬಾಲಕನಲ್ಲಿ ಸೋಂಕು ದೃಢಪಟ್ಟಿದೆ

Back to top button