ಕುಮಟಾ: ಕುಮಟಾದಲ್ಲಿ ಹಲವುದಿನಗಳ ಬಿಡುವಿನ ಬಳಿಕ ಮತ್ತೆ ಕರೊನಾ ಪ್ರತ್ಯಕ್ಷವಾಗಿದ್ದು, 56 ವರ್ಷದ ಪುರುಷದಲ್ಲಿ ಸೋಂಕು ದೃಢಪಟ್ಟಿದೆ. ಈತ ಮಹಾರಾಷ್ಟ್ರದಿಂದ ಬಂದಿದ್ದು, ಕ್ವಾರಂಟೈನ್‍ನಲ್ಲಿದ್ದರು. ಮಹಾರಾಷ್ಟ್ರದಿಂದ ಬರುವಾಗಲು, ಯಾವುದೇ ಸಾರ್ವಜನಿಕ ಸಾರಿಗೆ ಬಳಸದೆ, ಕಾರಿನಲ್ಲಿ ಬಂದಿದ್ದು, ಕಟ್ಟಿನಿಟ್ಟಿನ ಕ್ವಾರಂಟೈನ್ ನಿಯಮ ಪಾಲಿಸಿದ್ದರು. ಹೊರರಾಜ್ಯದಿಂದ ಬಂದ ಹಿನ್ನಲೆಯಲ್ಲಿ ಇವರ ಗಂಟಲುದ್ರವದ ಮಾದರಿಯನ್ನು ಸಂಗ್ರಹಿಸಿ, ಕಳುಹಿಸಿಕೊಡಲಾಗಿತ್ತು.(@ವಿಸ್ಮಯ ಟಿ.ವಿ) ಇಂದು ಇವರ ವರದಿ ಪಾಸಿಟಿವ್ ಬಂದಿದೆ ಎನ್ನಲಾಗಿದ್ದು, ಕಾರವಾರದ ಕರೊನಾ ವಾರ್ಡಿಗೆ ರವಾನಿಸಲು ಸಿದ್ಧತೆ ನಡೆಸಲಾಗುತ್ತಿದೆ. ಆರೋಗ್ಯ ಇಲಾಖೆಯ ವರದಿ ಬಂದ ಬಳಿಕ ಮಾಹಿತಿ ಅಧಿಕೃತವಾಗಿ ಪ್ರಕಟಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
Related Articles
ಪುರಾಣ ಪ್ರಸಿದ್ಧ ಕರಿಕಾನಪರಮೇಶ್ವರಿ ಸನ್ನಿಧಿಯಲ್ಲಿ ನವರಾತ್ರಿ ಸಂಭ್ರಮ : ದೇವಸ್ಥಾನಕ್ಕೆ ಹರಿದುಬಂದ ಭಕ್ತ ಸಾಗರ
Tuesday, October 8, 2024, 12:13 PM
ಶಿರೂರು ಗುಡ್ಡ ಕುಸಿತ ಪ್ರದೇಶದಲ್ಲಿ ನಿಂತು ಹೋದ ಯಂತ್ರಗಳ ಸದ್ದು ! ಅರ್ಜುನನ ತೆಗೆದೊಡನೆ ನಿರ್ಜನವಾಯಿತೇ ಪ್ರದೇಶ ?
Sunday, October 6, 2024, 12:51 PM
ಶಿರೂರು ದುರಂತ: 3ನೇ ಹಂತದ ಕಾರ್ಯಾಚರಣೆಗೂ ಬ್ರೇಕ್? ಡಿಎನ್ಎ ಪರೀಕ್ಷಾ ವರದಿ ಮೇಲೆ ನಿರೀಕ್ಷೆ
Saturday, October 5, 2024, 12:19 PM
ಗೋಮಾಳ ಜಾಗದಲ್ಲಿ ಕೈಗಾರಿಕಾ ವಸಾಹತು ಸ್ಥಾಪನೆಗೆ ಜಮೀನು ಮಂಜೂರು: ಗ್ರಾಮ ಪಂಚಾಯತ ಮುಂದೆ ಧರಣಿ ನಡೆಸಿ ಆಕ್ರೋಶ
Saturday, October 5, 2024, 11:44 AM
Check Also
Close - ರಾಜ್ಯದಲ್ಲಿ ವಾಡಿಕೆಗಿಂತ ಶೇಕಡಾ 31 ರಷ್ಟು ಅಧಿಕ ಮಳೆFriday, October 4, 2024, 4:46 PM