Follow Us On

WhatsApp Group
Focus News
Trending

ಸರ್ಕಾರಿ ಶಾಲೆಯ ಮಕ್ಕಳಿಗೆ ವಿಧ್ಯಾಭ್ಯಾಸದ ಪ್ರೋತ್ಸಾಹಕ್ಕಾಗಿ ಉಚಿತವಾಗಿ ಶಾಲಾಕಿಟ್ ವಿತರಣೆ

ಅಂಕೋಲ: ತಾಲೂಕಿನ ಗುಂಡಬಾಳ, ಕುಂಟಗಣಿ, ಮೋತಿಗುಡ್ಡ ಸರ್ಕಾರಿ ಶಾಲೆಯ ಮಕ್ಕಳಿಗೆ ವಿಧ್ಯಾಭ್ಯಾಸದ ಪ್ರೋತ್ಸಾಹಕ್ಕಾಗಿ ಯೂತ್ ಫಾರ್ ಸೇವಾ ಮತ್ತು ವಿ.ಎಮ್.ವೇರ್ ಕಂಪನಿಯ ಕಡೆಯಿಂದ ಉಚಿತವಾಗಿ ಶಾಲಾಕಿಟ್ ( ಬ್ಯಾಗ್, ನೋಟಬುಕ್ ಮತ್ತು ಕಲಿಕೋಪಕರಣ) ಗಳನ್ನು ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ‌ ಆಯಾ ಶಾಲೆ ಮುಖ್ಯೋಪಾಧ್ಯಾಯ ರು, ಶಾಲಾ ಶಿಕ್ಷಕ ವೃಂದ, ಪ್ರತಿಭಾ ಹೆಗಡೆ, ಗಣೇಶ ಭಟ್ಟ , ಗುರುರಾಜ ಭಟ್ಟ ಹಾಗೂ ಊರ ನಾಗರಿಕರು ಹಾಜರಿದ್ದರು.

Back to top button