Follow Us On

WhatsApp Group
Important
Trending

ಉತ್ತರಕನ್ನಡದಲ್ಲಿ 300ರ ಗಡಿದಾಟಿದ ಕೋವಿಡ್: 65 ಮಂದಿ ಗುಣಮುಖರಾಗಿ ಬಿಡುಗಡೆ

ಕಾರವಾರ: ಉತ್ತರಕನ್ನಡದಲ್ಲಿ ಇಂದು ಕೂಡಾ ಕೋವಿಡ್ 300ರ ಗಡಿದಾಟಿದೆ. ಹೆಲ್ತ್ ಬುಲೆಟಿನ್ ಪ್ರಕಾರ 328 ಕೇಸ್ ದೃಢಪಟ್ಟಿದೆ. ಕಾರವಾರ 136, ಅಂಕೋಲಾ 37, ಕುಮಟಾ 36,ಹೊನ್ನಾವರ 15, ಭಟ್ಕಳ 40, ಶಿರಸಿ 12, ಸಿದ್ದಾಪುರ 8, ಯಲ್ಲಾಪುರ‌ 8, ಮುಂಡಗೋಡ 13, ಹಳಿಯಾಳ 15, ಮತ್ತು ಜೋಯ್ಡಾದಲ್ಲಿ 8 ಕೇಸ್ ದೃಢಪಟ್ಟಿದೆ.

ಇದೇ ವೇಳೆ 65 ಮಂದಿ‌ ವಿವಿಧ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕೋವಿಡ್ ನಿಂದ ಇಂದು ಯಾವುದೇ ಸಾವು ಸಂಭವಿಸಿಲ್ಲ.

ವಿಸ್ಮಯ ನ್ಯೂಸ್ ಕಾರವಾರ

Back to top button