ಉತ್ತರಕನ್ನಡದಲ್ಲಿ ಇಂದು 699 ಮಂದಿಯಲ್ಲಿ ಕೋವಿಡ್ ಸೋಂಕು? ಒಂದು ಸಾವು: ಎಲ್ಲೆಲ್ಲಿ ಎಷ್ಟು ಕೇಸ್ ದಾಖಲಾಗಿದೆ ನೋಡಿ?

ಕಾರವಾರ: ಉತ್ತರಕನ್ನಡದಲ್ಲಿ ಇಂದು 699 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದೇ ವೇಳೆ ಜಿಲ್ಲೆಯಲ್ಲಿ ಒಂದು ಸಾವು ಸಂಭವಿಸಿದೆ. ಹೊನ್ನಾವರದಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಾದ್ಯಂತ 835 ಮಂದಿ ಗುಣಮುಖರಾಗಿದ್ದಾರೆ.

ಕಾರವಾರದಲ್ಲಿ 38 , ಭಟ್ಕಳದಲ್ಲಿ 14, ಅಂಕೋಲಾದಲ್ಲಿ 62 ಕುಮಟಾದಲ್ಲಿ 22, ಹೊನ್ನಾವರ 55, ಶಿರಸಿಯಲ್ಲಿ 48 ಸಿದ್ದಾಪುರದಲ್ಲಿ 88, ಯಲ್ಲಾಪುರದಲ್ಲಿ 58, ಮುಂಡಗೋಡ 164 ಹಳಿಯಾಳದಲ್ಲಿ 108, ಹಾಗು ಜೋಯಿಡಾದಲ್ಲಿ 42 ಸೇರಿ ಒಟ್ಟು 699 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ವಿಸ್ಮಯ ನ್ಯೂಸ್ ಕಾರವಾರ

Exit mobile version