ಶನಿವಾರ ಒಂದೇ ದಿನ 55 ಪ್ರಕರಣ ಪತ್ತೆ
ಪಂಚಾಯತ್ ಪಿಡಿಓಗೆ ತಗುಲಿದ ಸೋಂಕು
ಭಟ್ಕಳ: ತಾಲೂಕಿನಲ್ಲಿ ಕೆಲದಿನಗಳಿಂದ ಹತ್ತಂಕಿಯ ಆಸುಪಾಸು ಪ್ರಕರಣಗಳು ಪತ್ತೆಯಾಗುತ್ತಿತ್ತು. ನಾಗರ ಪಂಚಮಿ ಹಬ್ಬದ ಸಂಭ್ರಮದಲ್ಲಿದ್ದ ಭಟ್ಕಳಿಗೆ ಕೊರೊನಾ ಶಾಕ್ ಕೊಟ್ಟಿದ್ದು, (©Copyright reserved by Vismaya tv ) ಶನಿವಾರ ಒಂದೇ ದಿನ 55 ಪ್ರಕರಣ ಪತ್ತೆಯಾಗಿದೆ. ತಾಲೂಕಿನ ಮುಟ್ಟಳ್ಳಿಯ 50 ವರ್ಷದ ಮಹಿಳೆ, 27 ವರ್ಷದ ಯುವತಿ 1 ವರ್ಷದ ಗಂಡು ಮಗು., ತಲಾಂದನ 32 ವರ್ಷದ ಪುರುಷ ಹಾಗೂ 25 ವರ್ಷದ ಯುವಕ, ಸಿದ್ದಿಕಿ ಸ್ಟ್ರೀಟನ 10 ವರ್ಷದ ಬಾಲಕ, ಕರಿಕಲ್ ರೋಡನ 30 ವರ್ಷದ ಯುವಕ, ಮಣ್ಕುಳಿಯ 38 ವರ್ಷದ ಪುರುಷ , ಮುರುಡೇಶ್ವರದ 33 ವರ್ಷದ ಯುವಕ ಕೆ.ಎಚ್.ಬಿ ಕಾಲೋನಿಯ 49 ವರ್ಷದ ಪುರುಷ, ಮುಂಡಳ್ಳಿಯ 45 ಮಹಿಳೆ , 33 ವರ್ಷದ ಪುರುಷ, 57 ವರ್ಷದ ಪುರುಷ, 29 ವರ್ಷದ ಯುವಕ, ಭಟ್ಕಳ ಮೆನ್ ರೋಡನ 19 ವರ್ಷದ ಯುವಕ ,25 ವರ್ಷದ ಯುವತಿ 70 ವೃದ್ಧ, ಹಳೆ ಬಸ್ ನಿಲ್ದಾಣದ 30 ವರ್ಷದ ಪುರುಷ, 53 ವರ್ಷದ ಮಹಿಳೆ, ಹೆಬಳೆಯ 57 ವರ್ಷದ ಮಹಿಳೆ , 36 ವರ್ಷದ ಪುರುಷ. ಬಂದರ ರೋಡನ 36 ವರ್ಷದ ಪುರುಷ, ಮಜಿಲ್ ಟಾಕಿಯ ಸ್ಟ್ರೀಟ್ 23 ವರ್ಷದ ಯುವತಿ, ಅಳ್ವೆಕೋಡಿ ಶಿರಾಲಿಯ 28 ವರ್ಷದ ಯುವತಿ, ಶಿರಾಲಿ 33 ವರ್ಷದ ಮಹಿಳೆಯಲ್ಲಿ ಸೋಂಕು ಪತ್ತೆಯಾಗಿದೆ.
ಈ ಕುರಿತ ಹೆಚ್ಚಿನ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ
ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)