Uttara Kannada
Trending

ಕುಮಟಾದಲ್ಲಿಂದು ಪತ್ತೆಯಾದ ಕರೊನಾ ಕೇಸ್ ಎಷ್ಟು?

ಹಳಕಾರು,ಅಘನಾಶಿನಿ,ಗೋಕರ್ಣದಲ್ಲಿ ಸೋಂಕು ಪತ್ತೆ

[sliders_pack id=”1487″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 5 ಕರೊನಾ ಪ್ರಕರಣಗಳು ಪತ್ತೆಯಾಗಿವೆ. ©Copyright reserved by Vismaya tv ತಾಲೂಕಿನ ಹಳಕಾರಿನ 80 ವರ್ಷದ ವೃದ್ದ, ಅಘನಾಶಿನಿಯ 59 ವರ್ಷದ ಪುರುಷ, ಅಘನಾಶಿನಿ 22 ವರ್ಷದ ಯುವತಿ, ಗೋಕರ್ಣದ 40 ವರ್ಷದ ಪುರುಷ, ಹಳಕಾರದ 16 ವರ್ಷದ ಯುವತಿಯಲ್ಲಿ ಸೋಂಕು ದೃಢಪಟ್ಟಿದೆ ಎನ್ನಲಾಗಿದೆ. ಅಘನಾಶಿನಿಯಲ್ಲಿನ ಇಬ್ಬರು ಸೋಂಕಿತರು ಕೂಡ ಒಂದೆ ಕುಟುಂಬದವರಾಗಿದ್ದು, ಈ ಇಬ್ಬರೂ ಕೂಡ ಮಂಗಳೂರಿಗೆ ಪ್ರಯಾಣ ಬೆಳೆಸಿದ್ದ ಕಾರಣ ಸೋಂಕು ತಗುಲಿದೆ ಎನ್ನಲಾಗಿದೆ.

ಈ ಕುರಿತ ಹೆಚ್ಚಿನ‌‌ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ‌‌ ವೀಕ್ಷಿಸಿ.

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749

ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Back to top button