Focus News
Trending

ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್ ಚಂದಾವರ ಪೇಸ್ತ್ ವಿಜೃಂಭಣೆಯ ಆಚರಣೆ

ಚಂದಾವರ : ಸರ್ವ ಧರ್ಮಿಯರ ಭಾವೈಕ್ಯತೆಯ ಹಬ್ಬ ಚಂದಾವರ ಪೇಸ್ತ್, ಸಾವಿರಾರು ಭಕ್ತರು ಪಾಲ್ಗೊಳ್ಳುವಿಕೆಯಲ್ಲಿ ಶ್ರದ್ಧಾಭಕ್ತಿ ಯಿಂದ ಆಚರಿಸ ಲಾಯಿತು. ಕ್ರಿಶ್ಚಿಯನ್ ಸಮುದಾಯದ ಜೊತೆಗೆ ಇತರೆ ಧರ್ಮಿಯರು ಚರ್ಚ್ಗೆ ಆಗಮಿಸಿ, ದೇವ ದೂತ ಸೆಂಟ್ ಫ್ರಾನ್ಸಿಸ್ ಝೇವಿಯರ್‌ನ ದರ್ಶನ ಪಡೆದ ಭಕ್ತರು ಮೇಣದ ಬತ್ತಿ ಬೆಳಗಿ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥಿಸಿದರು.

ಮನೆಯ ಮುಂದೆ ಕಟ್ಟಿದ್ದ ನಾಯಿಯನ್ನು ಎಳೆದೊಯ್ದಲು ಬಂದ ಚಿರತೆ: ಮನೆಯವರು ಎಚ್ಚರಗೊಂಡು ಲೈಟ್ ಹಾಕಿದ ಬಳಿಕ ಎಸ್ಕೇಪ್

ಹೊನ್ನಾವರ ತಾಲೂಕಿನ ಚಂದಾವರದ ಸೆಂಟ್ ಫ್ರಾನ್ಸಿಸ್ ಝೇವಿಯರ್ ಚರ್ಚ್ನಲ್ಲಿ ಪೇಸ್ತನ ಆಚರಣೆ ಅದ್ಧೂರಿಯಾಗಿ ಸಂಪನ್ನಗೊAಡಿತು. ಚರ್ಚನ ಹೊರಭಾಗದಲ್ಲಿ ದೇವನ ದರ್ಶಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಸರದಿಯಲ್ಲಿ ಆಗಮಿಸಿದ ಭಕ್ತರು ತಮ್ಮ ಹರಕೆ ಸಲ್ಲಿಸಿದರು. ಸಾವಿರಾರು ಭಕ್ತರು ಪಾಲ್ಗೊಳ್ಳುವ ಮೂಲಕ ಪೇಸ್ತ್ ವಿಜೃಂಭಣೆಯಿoದ ಆಚರಿಸಲಾಯಿತು.

ವಿಸ್ಮಯ ನ್ಯೂಸ್, ಹೊನ್ನಾವರ

Related Articles

Back to top button