Important
Trending

ಕರೊನಾಕ್ಕೆ ಮತ್ತಿಬ್ಬರು ಬಲಿ

ಹೊನ್ನಾವರ ಕಿಂತಾಲಕೇರಿ ನಿವಾಸಿ ಸಾವು
ಕೊನೆಯುಸಿರೆಳೆದ ಕಾರವಾರದ ವೃದ್ಧೆ

ಹೊನ್ನಾವರ: ಕರೊನಾ ಸೋಂಕಿತರ ಹೆಚ್ಚಳದ ನಡುವೆಯೇ, ಸಾವಿನ ಸಂಖ್ಯೆಯೂ ಉತ್ತರಕನ್ನಡ ಜಿಲ್ಲೆಯಲ್ಲಿ ಏರಿಕೆಯಾಗುತ್ತಿದೆ. ಹೊನ್ನಾವರ ಕಿಂತಾಲಕೇರಿ ನಿವಾಸಿ 78 ವರ್ಷದ ಪುರುಷ ಕರೊನಾದಿಂದಾಗಿ ಮೃತಪಟ್ಟಿದ್ದಾನೆ. ಕಳೆದ ಶುಕ್ರವಾರ ರ‍್ಯಾಪಿಡ್ ನಲ್ಲಿ ಈತನಿಗೆ ಸೋಂಕು ದೃಢಪಟ್ಟಿತ್ತು. ಉಸಿರಾಟದ ಸಮಸ್ಯೆಯಿರುವುದರಿಂದ ಕೂಡಲೇ ಕಾರವಾರದ ಕರೊನಾ ವಾರ್ಡ್ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗಿದೆ ಇಂದು ಮೃತಪಟ್ಟಿದ್ದಾನೆ.

ಇದೇ ವೇಳೆ, ಕಾರವಾರ ಮೂಲದ 65 ವರ್ಷದ ವೃದ್ಧೆ ಕೂಡಾ ಕರೊನಾಗೆ ಬಲಿಯಾಗಿದ್ದಾಳೆ. ಈ ಇಬ್ಬರ ಸಾವಿನೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 19ಕ್ಕೆ ಏರಿಕೆಯಾಗಿದೆ.

ವಿಸ್ಮಯ ನ್ಯೂಸ್, ಹೊನ್ನಾವರ

ಪಂಡಿತ್ ಶಂಕರ್ ಗುರೂಜಿ
ಪ್ರಸಿದ್ಧ ಜ್ಯೋತಿಷ್ಯರು, ಬೆಂಗಳೂರು, ಮೊ- 9535432749
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ಎರಡೇ ದಿನಗಳಲ್ಲಿ ಫೋನಿನ ಮೂಲಕ ನೆರವೇರಿಸಿ ಕೊಡುತ್ತಾರೆ. ಇಂದೇ ಸಂಪರ್ಕಿಸಿ.
(ಜಾಹೀರಾತು)

Related Articles

Back to top button