Focus News
Trending

ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯಾ ಹೆಗಡೆ ಅವರಿಗೆ ಸೇವಾ ನಿವೃತ್ತಿ & ಆತ್ಮೀಯಬೀಳ್ಕೊಡುಗೆ

ಹೊನ್ನಾವರ: ಶ್ರೀಮತಿ ವಿಜಯಾ ಹೆಗಡೆ ಮಾಳ್ಕೋಡ್ ಇವರು ನಿರಂತರವಾಗಿ 28 ವರ್ಷಗಳ ಕಾಲ ಕೆಳಗಿನ ಇಡಗುಂಜಿ, ಮಾಳ್ಕೋಡ್ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾನ ಮಾಡಿ 30/07/2023 ರಂದು ಸೇವಾ ನಿವೃತ್ತಿ ಹೊಂದಿರುತ್ತಾರೆ.ಅವರನ್ನು ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು,ಸ್ತ್ರೀ ಶಕ್ತಿ ಸಂಘದವರು,ಅಂಗನವಾಡಿ ಸಹಾಯಕಿ,ಶಿಕ್ಷಕರು & ಊರ ನಾಗರಿಕರು ಮುಂದಿನ ಜೀವನ ಸುಖವಾಗಿರಲಿ ಎಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ಶ್ರೀಮತಿ ವಿಜಯಾ ಹೆಗಡೆ ಮಾಳ್ಕೋಡ್ ಇವರು ನಿರಂತರವಾಗಿ 28 ವರ್ಷಗಳ ಕಾಲ ಕೆಳಗಿನ ಇಡಗುಂಜಿ, ಮಾಳ್ಕೋಡ್ ಅಂಗನವಾಡಿಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿ, ಸಾವಿರಾರು ವಿದ್ಯಾರ್ಥಿಗಳಿಗೆ ಅಕ್ಷರ ದಾನ ಮಾಡಿ 30/07/2023 ರಂದು ಸೇವಾ ನಿವೃತ್ತಿ ಹೊಂದಿರುತ್ತಾರೆ.ಅವರನ್ನು ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಪಾಲಕರು,ಸ್ತ್ರೀ ಶಕ್ತಿ ಸಂಘದವರು,ಅಂಗನವಾಡಿ ಸಹಾಯಕಿ,ಶಿಕ್ಷಕರು & ಊರ ನಾಗರಿಕರು ಮುಂದಿನ ಜೀವನ ಸುಖವಾಗಿರಲಿ ಎಂದು ಹಾರೈಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button