Big News
Trending

chandrayaan 3 Live: ಚಂದ್ರಯಾನ: ಲೈವ್ ವೀಕ್ಷಣೆ ಹೇಗೆ?

ಚಂದ್ರನ ಅಂಗಳದಲ್ಲಿ ಇಳಿಯಲು ಇಸ್ರೋ ( ISRO) ಸಜ್ಜಾಗಿದ್ದು, ಚಂದ್ರಯಾನದ -3ರ ಸಾಪ್ಟ್ ಲ್ಯಾಂಡಿoಗ್ ( Chandrayaan 3 soft landing updates) ಪ್ರಕ್ರಿಯೆಗೆ ಪ್ರಕ್ರಿಯೆಗೆ ಚಾಲನೆ ಸಿಕ್ಕಿದೆ. ಈ ಪ್ರಕ್ರಿಯೆಯನ್ನು ನೀವೂ ಕೂಡಾ ವೀಕ್ಷಿಸಬಹುದಾಗಿದ್ದು, ಇಸ್ರೋ ಇದರ ನೇರಪ್ರಸಾರಕ್ಕೆ ವ್ಯವಸ್ಥೆ ಮಾಡಿದೆ. ನೇರ ಪ್ರಸಾರ ( chandrayaan 3 Live) ಆರಂಭವಾಗಿದ್ದು, ಇಸ್ರೋದ ಅಧಿಕೃತ ವೆಬ್‌ಸೈಟ್, ಯೂಟ್ಯೂಬ್ ಚಾನೆಲ್, ನಲ್ಲಿ ನೇರ ಪ್ರಸಾರವಾಗುತ್ತಿದ್ದು, ಕುಳಿತಲ್ಲಿಯೇ ಮೊಬೈಲ್‌ನಲ್ಲಿ ಇವುಗಳನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ಬೆತ್ತಲೆ ನೋಟದಾಸೆಗೆ ಬೆತ್ತಲಾಯಿತೇ ಡಾಕ್ಟರ್ ವ್ಯಕ್ತಿತ್ವ? ಮಾಯಾ ಕನ್ನಡಕ ಖರೀದಿ ತೆವಲಿನಲ್ಲಿ ಯಡವಟ್ಟು

chandrayaan 3 Live: ಲೈವ್ ವೀಕ್ಷಿಣೆ ಮಾಡುವುದು ಹೀಗೆ?

ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಚಂದ್ರಯಾನದ -3ರ ಸಾಪ್ಟ್ ಲ್ಯಾಂಡಿoಗ್ ಪ್ರಕ್ರಿಯೆಯ ಐತಿಹಾಸಿಕ ಕ್ಷಣಗಳನ್ನು ನೋಡಬಹುದಾಗಿದೆ.

Chandrayaan 3 : Live Video

ಇಸ್ರೋದ ಅಧಿಕೃತ ವೆಬ್‌ಸೈಟ್ ಲಿಂಕ್ ಇಲ್ಲಿದೆಇಲ್ಲಿ ಕ್ಲಿಕ್ ಮಾಡಿ

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button