Follow Us On

WhatsApp Group
Important
Trending

ಕುಮಟಾದಲ್ಲಿ ಇಂದು ದಾಖಲಾದ ಕರೊನಾ ಕೇಸ್ ಎಷ್ಟು?

ಇಂದು 8 ಕೇಸ್ ದಾಖಲು?
ಹೆಗಡೆಯಲ್ಲಿ 3, ಗುಂದದಲ್ಲಿ 2 ಕೇಸ್

[sliders_pack id=”3498″]

ಕುಮಟಾ: ತಾಲೂಕಾ ವ್ಯಾಪ್ತಿಯಲ್ಲಿ ಇಂದು ಒಟ್ಟು 8 ಕರೊನಾ ಪಾಸಿಟಿವ್ ಪ್ರಕಟಣ ಕಂಡುಬಂದಿದೆ ಎನ್ನಲಾಗಿದೆ. ಕುಮಟಾ ತಾಲೂಕಿನ ಗೋಕರ್ಣ, ಗುಂದ, ಹೆಗಡೆ ಭಾಗದಲ್ಲಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದೆ. ಗೋಕರ್ಣದ 63 ವರ್ಷದ ಪುರುಷ, ಗೋಕರ್ಣದ 45 ವರ್ಷದ ಮಹಿಳೆ, ಕುಮಟಾದ 25 ವರ್ಷದ ಯುವಕ, ಗುಂದಾದ 32 ವರ್ಷದ ಪುರುಷ, ಗುಂದಾದ 36 ವರ್ಷದ ಪುರುಷ, ಹೆಗಡೆಯ 17 ವರ್ಷದ ಯುವಕ, ಹೆಗಡೆಯ 45 ವರ್ಷದ ಮಹಿಳೆ, ಹೆಗಡೆಯ 65 ವರ್ಷದ ಮಹಿಳೆಗೆ ಸೋಂಕು ತಗುಲಿದೆ ಎನ್ನಲಾಗಿದೆ.

ಈ ಎಂಟು ಜನರು ಕೂಡ ಈ ಹಿಂದೆ ಕರೋನಾ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ಎನ್ನಲಾಗಿದೆ. ಈ ಕುರಿತ ಹೆಚ್ಚಿನ ಮತ್ತು ವಿವರವಾದ ಮಾಹಿತಿಯನ್ನು ರಾತ್ರಿ 8.30ಕ್ಕೆ ಪ್ರಸಾರವಾಗುವ ವಿಸ್ಮಯ ನ್ಯೂಸ್ ನಲ್ಲಿ ವೀಕ್ಷಿಸಿ.

ವಿಸ್ಮಯ ನ್ಯೂಸ್, ಯೋಗೀಶ್ ಮಡಿವಾಳ ಕುಮಟಾ

ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ

Back to top button