ಶಿರಸಿ: ಈತನು ಕಳೆದ ನಾಲ್ಕು ವರ್ಷಗಳಿಂದ ಮದುವೆಯಾಗಲು ಹುಡುಗಿ ಹುಡುಕುತ್ತಿದ್ದ.ಆದರೆ, ಹುಡುಗಿ ಸಿಗದ ಕಾರಣ ಅದನ್ನೇ ಮನಸ್ಸಿಗೆ ಹಚ್ಚಿಕೊಂಡಿದ್ದ.ಹೌದು, ಮದುವೆಯಾಗಲಿಲ್ಲ ಎಂಬುದನ್ನೇ ಮನಸ್ಸಿಗೆ ಹಚ್ಚಿಕೊಂಡ ಯುವಕನೊರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಚಿಪಗಿಯಲ್ಲಿ ನಡೆದಿದೆ.
ಶಿರಸಿ ಸಹ್ಯಾದ್ರಿ ಕಾಲೋನಿಯ ಮಂಜುನಾಥ ಆಂಜನಪ್ಪ ಭೋವಿ ಮೃತಪಟ್ಟ ಯುವಕ. ಶಿರಸಿ ಗ್ರಾಮೀಣ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಯ ಲಿಂಕ್ ಗಳು ಇಲ್ಲಿದೆ, ಕ್ಲಿಕ್ ಮಾಡಿ ನೋಡಿ
- ಮನೆಗೆ ಅಪ್ಪಳಿಸಿದ ಸಿಡಿಲು: ಮನೆ ಹೇಗಾಗಿದೆ ನೋಡಿ?
- ಭೀಕರ ಅಪಘಾತ: ಚಿಕಿತ್ಸೆ ಫಲಿಸದೆ ಬೈಕ್ ಸವಾರ ಸಾವು
- ಬೈಕ್ ಗಳ ನಡುವೆ ಡಿಕ್ಕಿ: ಸವಾರ ಗಂಭೀರ : ಡಿಕ್ಕಿ ಪಡಿಸಿದ ಇನ್ನೋರ್ವ ಪರಾರಿ
- ಗೇಟ್ ಸರಿದು ಬಿದ್ದು ಆಟವಾಡುತ್ತಿದ್ದ ಪುಟಾಣಿ ಬಾಲಕ ಸಾವು
- ಅಣ್ಣನಿಂದಲೇ ತಮ್ಮನ ಹತ್ಯೆ: ಕೊಲೆ ಮಾಡಿ ಶವದ ಮುಂದೆ ಬೀಡಿ ಸೇದುತ್ತಾ ಕುಳಿತ ಆರೋಪಿ
ವಿಸ್ಮಯ ನ್ಯೂಸ್ ಶಿರಸಿ
ಆತ್ಮೀಯ ವಿಸ್ಮಯ ಟಿ.ವಿ ವೀಕ್ಷಕರೆ, ಓದುಗರೆ, ನೀವೂ ಕೂಡಾ ವಿಸ್ಮಯ ಟಿ.ವಿಗೆ ಮತ್ತು ವೆಬ್ ಗೆ ಉತ್ತರಕನ್ನಡ ಜಿಲ್ಲೆಗೆ ಸಂಬಂಧಪಟ್ಟ ಫೋಟೋ ಮತ್ತು ವಿಡಿಯೋ ಸುದ್ದಿಯನ್ನು ವಾಟ್ಸಪ್ ಮೂಲಕ ಕಳುಹಿಸಬಹುದು. ಫೋಟೋ ಮತ್ತು ವಿಡಿಯೋ ಜೊತೆ ಅದಕ್ಕೆ ಸಂಬಂಧಪಟ್ಟ ವಿಷಯವನ್ನು ಬರೆದು ನಮಗೆ ಕಳುಹಿಸಿದರೆ ಪ್ರಕಟಿಸಲಾಗುವುದು. ನೀವು ಕಳುಹಿಸಿದ ಸುದ್ದಿ ಗುಣಮಟ್ಟದಿಂದ ಕೂಡಿರಬೇಕು. ಸ್ಪಷ್ಟವಾಗಿ ಓದುವಂತಿರಬೇಕು. ಆಯ್ಕೆಯ ಮಾನದಂಡಗಳನ್ನು ಒಳಗಂಡ ಸುದ್ದಿಯನ್ನು ಪ್ರಕಟಿಸುವ ಅಂತಿಮ ನಿರ್ಧಾರ ಸಂಪಾದಕರದ್ದೆ ಆಗಿರುತ್ತದೆ. ಸುದ್ದಿಯನ್ನು ಕಳಹಿಸಬೇಕಾದ ವಾಟ್ಸಪ್ ಸಂಖ್ಯೆ: 9591537698.