Follow Us On

Google News
Job News
Trending

Jobs: ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ: ಕೂಡಲೇ ಸಂಪರ್ಕಿಸಿ

ಹೊನ್ನಾವರ: ಉತ್ತರಕನ್ನಡ ಜಿಲ್ಲೆಯ ಪ್ರಸಿದ್ಧ ಕಣ್ಣಿನ ಆಸ್ಪತ್ರೆಗಳಲ್ಲಿ ಒಂದಾದ ಹೆಗಡೆ ಐ ಫೌಂಡೇಷನ್/ ಹೆಗಡೆ ಆಪ್ಟಿಕಲ್ಸ್,, ಭಟ್ಕಳ ಮತ್ತು ಹೊನ್ನಾವರದಲ್ಲಿ ಸುಸಜ್ಜಿತ ಆಸ್ಪತ್ರೆಯನ್ನು ಹೊಂದಿದೆ. ಇದೀಗ ಹೊನ್ನಾವರ ಮತ್ತು ಭಟ್ಕಳದ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ರಿಸೆಪ್ಯನಿಸ್ಟ್ ಬೇಕಾಗಿದ್ದಾರೆ. ಪಿಯುಸಿ ಓದಿದ, ಉತ್ತಮ ಸಂಹವನ ಕೌಶಲ್ಯ ಹೊಂದಿರುವ, ಕಂಪ್ಯೂಟರ್ ಬಗ್ಗೆ ತಿಳಿದಿರುವ ಆಸಕ್ತರು ಕೂಡಲೇ ಸಂಪರ್ಕಿಸಬಹುದು. ಈ ನಂಬರ್ ಸಂಪರ್ಕಿಸಬಹುದು. ಇದೇ ಅಥವಾ ವಾಟ್ಸಪ್ ನಂಬರ್ ಗೆ ಬಯೋಡಾಟಾ ಕಳುಹಿಸಿ. ಅಗತ್ಯ ದಾಖಲೆಗಳೊಂದಿಗೆ ಸಂದರ್ಶನಕ್ಕೆ ಹಾಜರಾಗುವ ವಿಳಾಸ: Seema Complex, Next to Moni Basadi, Main Road Bhatkal-581320.. ಸೂಚನೆ: ಸಂಪರ್ಕಿಸಬೇಕಾದ ಸಮಯ ಬೆಳಿಗ್ಗೆ 10 ಗಂಟೆಯಿoದ ಸಂಜೆ 5 ಗಂಟೆವರೆಗೆ. Contact number/ Wats App  7676924330 . ಹೊನ್ನಾವರ ಮತ್ತು ಭಟ್ಕಳದವರಿಗೆ ಮೊದಲ ಆದ್ಯತೆ.

ಇದನ್ನೂ ಓದಿ: ಬೃಹತ್ ಉದ್ಯೋಗಾವಕಾಶ: 1,720 ಹುದ್ದೆಗಳು: SSLC, ITI, PUC, DEGREE ಆದವರು ಅರ್ಜಿ ಸಲ್ಲಿಸಬಹುದು

ಬ್ಯೂರೋ ರಿಪೋರ್ಟ್ ವಿಸ್ಮಯ ನ್ಯೂಸ್

Back to top button