Join Our

WhatsApp Group
Info
Trending

ತೆಂಗಿನ ಮರ ಏರಿ ನೇಣಿಗೆ ಶರಣಾದ ವ್ಯಕ್ತಿ

ಕುಮಟಾ: ಕುಮಟಾ ತಾಲೂಕಿನ ಬಗ್ಗೋಣದ ನಿವಾಸಿಯೊಬ್ಬ ಮನೆಯ ಪಕ್ಕದಲ್ಲೇ ಇರುವ ತೆಂಗಿನ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವ್ಯಕ್ತಿಯನ್ನು ಕೃಷ್ಣ ಮುಕ್ರಿ ಎಂದು ಗುರುತಿಸಲಾಗಿದೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಏಣಿಯನ್ನು ಬಳಸಿ, ಶವವನ್ನು ಕೆಳಗಿಳಿಸಿದ್ದಾರೆ‌

ವಿಸ್ಮಯ ನ್ಯೂಸ್ ಕುಮಟಾ

Check Also
Close
Back to top button