
[sliders_pack id=”3491″]
ಅಂಕೋಲಾ: ತಾಲೂಕಿನಲ್ಲಿ ಇಂದು 14 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ ಎನ್ನಲಾಗಿದೆ. ಲಕ್ಷ್ಮೇಶ್ವರದಲ್ಲಿ 2, ಜಮಗೋಡ 1,ಪೂಜಗೇರಿ 5,ಬೇಲೇಕೇರಿ 3 ಇತರೆ 3 ಪ್ರಕರಣ ದೃಢಪಟ್ಟಿದೆ.
ಇಂದು ಆಸ್ಪತ್ರೆಯಿಂದ 6 ಜನರನ್ನು ಬಿಡುಗಡೆ ಮಾಡಲಾಗಿದ್ದು,52 ಸಕ್ರಿಯ ಪ್ರಕರಣಗಳಿವೆ. 95 ಜನರ ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿದ್ದು ಹೆಚ್ಚಿನ ಮಾಹಿತಿ ನಾಳೆ ಲಭಿಸಲಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ