
ಅಂಕೋಲಾದಲ್ಲಿ ಗುಣಮುಖ 14 : ಸಕ್ರಿಯ 70
ಶಿರಸಿಯಲ್ಲಿ ಇಂದು 36 ಮಂದಿಗೆ ಸೋಂಕು ದೃಢ
[sliders_pack id=”3491″] ಅಂಕೋಲಾ : ಸಕಲಬೇಣ, ಬಾಸಗೋಡ, ಕೇಣಿ ವ್ಯಾಪ್ತಿಯಲ್ಲಿ ತಲಾ ಒಂದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗುವ ಮೂಲಕ ತಾಲೂಕಿನಲ್ಲಿ ಸೋಮವಾರ ಒಟ್ಟೂ 03 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದೆ.
ಸೋಂಕು ಮುಕ್ತರಾದ 14 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು, ಹೋಂ ಐಸೋಲೇಶನ್ ನಲ್ಲಿರುವ 51 ಮಂದಿ ಸಹಿತ ಒಟ್ಟೂ 70 ಪ್ರಕರಣಗಳು ಸಕ್ರಿಯವಾಗಿದೆ.
ಇಂದು 86 ಜನರ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಶಿರಸಿಯಲ್ಲಿ ಇಂದು 36 ಮಂದಿಗೆ ಸೋಂಕು ದೃಢ
ಶಿರಸಿ: ತಾಲೂಕಿನಲ್ಲಿ ಸೋಮವಾರ 36 ಕರೊನಾ ಸೋಂಕು ದೃಢಪಟ್ಟಿದೆ. ಕಸ್ತೂರ ಬಾ ನಗರದಲ್ಲಿ 3, ಕೊಳಗಿಬೀಸ್ ನಲ್ಲಿ 1, ಗಣೇಶ ನಗರದಲ್ಲಿ 1, ಚೌಕಿ ಮಠದಲ್ಲಿ 1, ಹಂಚಿನಕೇರಿಯಲ್ಲಿ 3, ವಿಜಯನಗರದಲ್ಲಿ 1, ಗ್ರಾಮೀಣ ಪೊಲೀಸ್ ಠಾಣೆಯಲ್ಲಿ 1, ವಿನಾಯಕ ಕಾಲೋನಿಯಲ್ಲಿ 2, ಉಳ್ಳಾಲದಲ್ಲಿ 1, ಹೆಗ್ಗಾರಿನಲ್ಲಿ 3, ನಿಲೇಕಣಿಯಲ್ಲಿ 3, ಪಿಜಿಎಚ್ ಕ್ವಾಟರ್ಸ್‍ನಲ್ಲಿ 1, ಮಶಿಗದ್ದೆಯಲ್ಲಿ 2, ಡೊಂಬೆಗದ್ದೆಯಲ್ಲಿ 3, ಕೂರ್ಸೆ ಕಂಪೌಂಡ್‍ನಲ್ಲಿ 3, ಟಿ.ಎಸ್.ಎಸ್ ರೋಡ್ ನಲ್ಲಿ 4, ದೇವಿಕೆರೆಯಲ್ಲಿ 1, ನಗರ ಪೊಲೀಸ್ ಠಾಣೆಯಲ್ಲಿ 1, ಬರೂರಿನಲ್ಲಿ 1 ಪ್ರಕರಣ ದೃಢಪಟ್ಟಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ಇದನ್ನೂ ಓದಿ: ಪ್ರಮುಖ ಸುದ್ದಿಗಳು
- ಕರಾವಳಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ ಸಾವು
- SSLC ಯಲ್ಲಿ ಸಾಧನೆ ಮಾಡಿದ ರೈತ ಕುಟುಂಬದ ಕನ್ನಡದ ಕುವರಿಗೆ ಇಂಜಿನೀಯರ್ ಆಗೋ ಕನಸು: ಹೆಸರಿಗೆ ತಕ್ಕಂತೆ ಇದೆ ಗ್ರಾಮೀಣ ಭಾಗದ ಆದರ್ಶ ಪ್ರೌಢಶಾಲೆ
- ಯುದ್ಧ ಸಿದ್ಧತೆ ಹಿನ್ನಲೆ: ಉಪವಾಸ ಸತ್ಯಾಗ್ರಹ ಮುಂದಕ್ಕೆ
- ಅತ್ಯಂತ ಸುಸಜ್ಜಿತವಾದ ಮಳಿಗೆ ಮಾರಾಟಕ್ಕಿದೆ: ಕೂಡಲೇ ಸಂಪರ್ಕಿಸಿ
- ಮಿರ್ಜಾನಿನ ಆದಿಚುಂಚನಗಿರಿ ಇಂಡಿಪೆಂಡೆಂಟ್ ಪಿಯು ಕಾಲೇಜಿನಲ್ಲಿ ಪಿಯುಸಿ ವಿದ್ಯಾರ್ಥಿಗಳಿಗೆ ಮೇ 10 ರಂದು ಪ್ರವೇಶ ದಾಖಲಾತಿ ಪರೀಕ್ಷೆ