- ನಕಲಿ ಖಾತೆ ಮೂಲಕ ಹಣಕ್ಕಾಗಿ ಬೇಡಿಕೆ
- ಕೊರೊನಾ ವೈರಸ್ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ‘ವೈರಲ್‌ಗಳು ‘ ಸ್ವಸ್ಥ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿದೆ.
ಭಟ್ಕಳ: ಸಾಮಾಜಿಕ ಜಾಲತಾಣಗಳಲ್ಲಿ ಕಿಡಿಗೇಡಿಗಳು ಭಟ್ಕಳ ಎಎಸ್ ಪಿ ನಿಖಿಲ್ ಬುಳ್ಳಾವರ್ ಹೆಸರಿನ ಪೇಸ್ಬುಕ್ ನಖಲಿ ಖಾತೆಯೊಂದನ್ನು ತೆರೆದು ಹಣಕ್ಕಾಗಿ ಪಿಡಿಸುತ್ತಿರುವ ಘಟನೆಯೊಂದು ನಡೆದಿದೆ.
ಈ ಬಗ್ಗೆ ತಮ್ಮ ಸ್ವಂತ ಫೇಸ್ಬುಕ್ ಖಾತೆಯಲ್ಲಿ ಎಎಸ್ಪಿ ನಿಖಿಲ ಬಿ.ಪೋಸ್ಟ್ ಮಾಡಿಕೊಂಡಿದ್ದು, ಈತ ಹಣ ಕೇಳುತ್ತಿದ್ದಾನೆ ..ಇದಕ್ಕೆ ಯಾರು ಪ್ರತಿಕ್ರಿಯಿಸದ್ದೀರಿ ಎಂದು ಹೇಳಿಕೊಂಡಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ಕುಮಟಾ ಠಾಣೆಯ ಪೊಲೀಸ್ ಪಿಎಸೈಯೊರ್ವರ ಅಕೌಂಟೊಂದು ಇದೇ ರೀತಿಯಾಗಿದ್ದು, ಉತ್ತರಕನ್ನಡದಲ್ಲಿ ಇದು ಎರಡನೇ ಘಟನೆಯಾಗಿದೆ.
ವಿಸ್ಮಯ ನ್ಯೂಸ್ ಉದಯ್ ಎಸ್ ನಾಯ್ಕ ಭಟ್ಕಳ
ಬೇಕಾಗಿದ್ದಾರೆ
ಪ್ರತಿಷ್ಠಿತ ಕಂಪೆನಿಗೆ ವಿತರಕರು ಬೇಕಾಗಿದ್ದಾರೆ
ರಾಜ್ಯಾದ್ಯಂತ ವಿತರಕರು ಬೇಕಾಗಿದ್ದಾರೆ
ಜಿಲ್ಲೆ & ತಾಲೂಕಾವಾರು ವಿತರಕರು ಬೇಕಾಗಿದ್ದಾರೆ
ಸಂಪರ್ಕಿಸಿ: 7848833568